ಗ್ರಹಣ ಓಂಕಾರೇಶ್ವರ ದೇವಾಲಯದಲ್ಲಿ ಶಾಂತಿ ಸಂಕಲ್ಪ

ಮಡಿಕೇರಿ, ಅ. ೨೨: ತಾ.೨೫ರಂದು ಸೂರ್ಯಗ್ರಹಣ ಸಂಭವಿಸಲಿದ್ದು, ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಬೆಳಿಗ್ಗೆ ೭ ಗಂಟೆಯಿAದ ೧೨ ಗಂಟೆಯವರೆಗೆ ಭಕ್ತಾದಿಗಳಿಗೆ ನಿತ್ಯ ಸೇವೆಗೆ ಅವಕಾಶವಿರುತ್ತದೆ. ನಂತರ