ಕೈಕೇರಿಯಲ್ಲಿ ಹುತ್ತರಿ ಊರೊರ್ಮೆ

ಗೋಣಿಕೊಪ್ಪಲು, ಡಿ. ೮: ಇಲ್ಲಿಗೆ ಸಮೀಪ ಕೈಕೇರಿಯಲ್ಲಿ ಪಡಿಕಲ್ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಹುತ್ತರಿ ಊರೊರ್ಮೆ ನೆರವೇರಿತು. ಊರಿನ ಒಗ್ಗಟ್ಟಿಗಾಗಿ ವರ್ಷಕ್ಕೊಮ್ಮೆ ಹುತ್ತರಿ ಆಚರಣೆ ನಂತರ ಗ್ರಾಮಸ್ಥರು