೨೪ ಗ್ರಾಮಗಳಲ್ಲಿ ಮಹಾ ಆರತಿ ನಡೆಸುವ ಚಿಂತನೆಕುಶಾಲನಗರ, ನ. ೧೧: ಕಾವೇರಿ ನದಿ ಸಂರಕ್ಷಣೆ ಸಂಬAಧ ತಲಕಾವೇರಿ ಕ್ಷೇತ್ರದಿಂದ ಜಿಲ್ಲೆಯ ಗಡಿಭಾಗ ಶಿರಂಗಾಲ ಗ್ರಾಮದ ತನಕ ೨೪ ಗ್ರಾಮಗಳ ಕಾವೇರಿ ನದಿ ತಟದಲ್ಲಿ ಹುಣ್ಣಿಮೆ
ಸೆವೆನ್ ‘ಎ’ ಸೈಡ್ ಜಿಲ್ಲಾಮಟ್ಟದ ಹಾಕಿ ಪಂದ್ಯಾವಳಿ*ಗೋಣಿಕೊಪ್ಪ, ನ. ೧೧: ಕ್‌ಗ್ಗಟ್‌ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಅಸೋಸಿಯೇಷನ್ ವತಿಯಿಂದ ಡಿಸೆಂಬರ್ ೧೦ ರಿಂದ ಜಿಲ್ಲಾಮಟ್ಟದ (೭ ಆಟಗಾರರನ್ನು ಒಳಗೊಂಡ) ಸೆವೆನ್ ‘ಎ’ ಸೈಡ್ ಹಾಕಿ ಟೂರ್ನ
ವೃದ್ಧಾಶ್ರಮ ವಾಸಿಗಳಿಗೆ ಸಿಹಿ ಊಟ ವಿತರಣೆ ಮಡಿಕೇರಿ, ನ. ೧೧: ಕಾಂಗ್ರೆಸ್ ಯುವ ಮುಖಂಡ ಡಾ. ಮಂತರ್ ಗೌಡ ಅವರು ತಮ್ಮ ಜನ್ಮ ದಿನವನ್ನು ವೃದ್ಧಾಶ್ರಮಗಳಲ್ಲಿ ಆಚರಿಸಿದರು. ನಗರದ ತನಲ್ ಹಾಗೂ ಶ್ರೀಶಕ್ತಿ ವೃದ್ಧಾಶ್ರಮಕ್ಕೆ
‘ಗ್ರಾಮ ಒನ್’ ಕೇಂದ್ರ ಆರಂಭಿಸಲು ಪ್ರಾಂಚೈಸಿಗಳಿAದ ಅರ್ಜಿ ಆಹ್ವಾನಮಡಿಕೇರಿ, ನ. ೧೧: ಗ್ರಾಮ ಒನ್ ಯೋಜನೆಯು ಪ್ರಸ್ತುತ ಗ್ರಾಮ ಪಂಚಾಯಿತಿಗಳಲ್ಲಿ ಗ್ರೇಡ್-೨ ರಡಿ ಸಮಗ್ರ ನಾಗರಿಕ ಸೇವಾ ಕೇಂದ್ರ ಗ್ರಾಮ ಒನ್ ಆರಂಭಿಸಲು ಆಸಕ್ತ ಪ್ರಾಂಚೈಸಿಗಳಿAದ
ಇ ಶ್ರಮ್ ಯೋಜನೆ ನೋಂದಣಿಗೆ ಮನವಿಮಡಿಕೇರಿ, ನ. ೧೧: ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯವು ಅಸಂಘಟಿತ ಕಾರ್ಮಿಕರ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ, ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟಿçÃಯ ದತ್ತಾಂಶ ಸಂಗ್ರಹಿಸಲು ತಂತ್ರಾAಶವನ್ನು