ಕಡಂಗದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ

ಚೆಯ್ಯಂಡಾಣೆ, ನ. ೧೫: ಕಡಂಗದ ಅರಪಟ್ಟು ಲೋಪಮುದ್ರ ೨೦ ಸಂಸ್ಥೆ ವತಿಯಿಂದ ದ್ವಿತೀಯ ವರ್ಷದ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ವರ್ಧೆಯು ಕಡಂಗ ಸರಕಾರಿ ಹಿರಿಯ ಪ್ರಾಥಮಿಕ

ಸರ್ಕಾರದ ನಿರ್ದೇಶನದಂತೆ ಕೃಷಿ ಗಣತಿ ಕೈಗೊಳ್ಳಿ ಡಾ ನಂಜುAಡೇಗೌಡ

ಮಡಿಕೇರಿ, ನ.೧೫: ಜಿಲ್ಲೆಯಲ್ಲಿ ಕೃಷಿ ಗಣತಿ ಕೈಗೊಳ್ಳುವ ಸಂಬAಧ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯು ಇತ್ತೀಚೆಗೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿ

ಅಂಗನವಾಡಿ ಬಾಲಮೇಳ ಹಾಗೂ ಸಾರ್ವಜನಿಕ ಕ್ರೀಡೋತ್ಸವ

ಮಡಿಕೇರಿ, ನ. ೧೫: ಬಾಲ ವಿಕಾಸ ಸಮಿತಿ ಆನೆಹಳ್ಳ ಅಂಗನವಾಡಿ ಕೇಂದ್ರ, ಚೆಂಬು ಗ್ರಾಮದಲ್ಲಿ ಕ್ರೀಡೋತ್ಸವವು ಭಾನುವಾರ ಆನೆಹಳ್ಳದಲ್ಲಿ ನಡೆಯಿತು. ಚೆಂಬು ಗ್ರಾಮ ಪಂಚಾಯಿತಿಯ ಸದಸ್ಯ ಗಿರೀಶ್ ಹೊಸೂರು

ಬ್ಯಾಡಗೊಟ್ಟ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಭತ್ತ ಬೆಳೆ ನಷ್ಟ

ಕೂಡಿಗೆ, ನ. ೧೫: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಗಳ ಹಾವಳಿಯಿಂದಾಗಿ ಬ್ಯಾಡಗೊಟ್ಟ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಿಗೆ ಯಡವನಾಡು