ಅತ್ತೂರು ಹೊಸೂರು ಗ್ರಾಮದಲ್ಲಿ ಕಾಡಾನೆ ಉಪಟಳ ಗೋಣಿಕೊಪ್ಪಲು, ನ.೧೫: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತೂರು, ಕಳತ್ಮಾಡು ಗ್ರಾಮಗಳಲ್ಲಿ ಸುಮಾರು ೮ ಕಾಡಾನೆಗಳ ಗುಂಪು ಭತ್ತದ ಗದ್ದೆಗೆ ನಿರಂತರ ದಾಳಿಯಿಟ್ಟು ಕೃಷಿ ಫಸಲು ನಾಶ
ಪೌತಿ ಖಾತೆ ಆಂದೋಲನಮಡಿಕೇರಿ, ನ. ೧೫: ಸಂಪಾಜೆ ಹೋಬಳಿ ಬಿಳಿಗೇರಿ ಗ್ರಾಮದ ಶ್ರೀ ಭಗವತಿ ಯುವಕ ಸಂಘದ ಕಟ್ಟಡದಲ್ಲಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ನಡೆಯಿತು. ಒಟ್ಟು
ಮತದಾನ ಕುರಿತು ಜಾಥಾಮಡಿಕೇರಿ, ನ. ೧೫ : ಮೂರ್ನಾಡು ಜ್ಞಾನಜ್ಯೋತಿ ವಿದ್ಯಾ ಸಂಸ್ಥೆಯ ಮತದಾರ ಸಾಕ್ಷರತಾ ಕ್ಲಬ್ ವತಿಯಿಂದ ಮತದಾನದ ಕುರಿತು ಅರಿವು ಮೂಡಿಸುವ ಜಾಥಾ ಹಮ್ಮಿಕೊಳ್ಳಲಾಗಿತ್ತು. ಶಿಕ್ಷಕರು ಮತ್ತು
ನಾಳೆಯಿಂದ ದಸ್ತಗೀರ್ ಕಾನ್ಫರೆನ್ಸ್ಮಡಿಕೇರಿ, ನ. ೧೫: ವೀರಾಜಪೇಟೆಯ ಅನ್ವರುಲ್ ಹುದಾ ವಿದ್ಯಾ ಸಂಸ್ಥೆಯ ಅಧೀನದಲ್ಲಿರುವ ನಹ್ದತುಸ್ಸುನ್ನಃ ವಿದ್ಯಾರ್ಥಿ ಸಂಘಟನೆ ವತಿಯಿಂದ ಪ್ರತಿ ವರ್ಷ ಈದ್ ಮಿಲಾದ್ ಪ್ರಯುಕ್ತ ನಡೆಸಿಕೊಂಡು ಬರುತ್ತಿರುವ
ಡಿಸೆಂಬರ್ ೧೧ ರಂದು ಬರಿಗಾಲು ಮ್ಯಾರಥಾನ್ಮಡಿಕೇರಿ, ನ. ೧೫: ಕಾಫಿ ತೋಟಗಳ ನಡುವೆ, ಮುಂಜಾನೆಯ ಮಂಜು ಆವೃತ ವಾತಾವರಣದಲ್ಲಿ ಪಕ್ಷಿಗಳ ಚಿಲಿಪಿಲಿಯ ಕಲರವದಲ್ಲಿ ಪ್ರಕೃತಿಯೊಂದಿಗೆ ಒಡಗೂಡುವ ಭಾವನೆಯು ಇತರ ವಸ್ತು ಸೃಷ್ಟಿತ ತಾತ್ಕಾಲಿಕ