ಅನ್ಯ ಭಾಷೆಗಳ ಫಲಕ ತೆರವಿಗೆ ಗಡುವುಕುಶಾಲನಗರ, ನ. ೧೬: ಆಂಗ್ಲ ಸೇರಿದಂತೆ ಅನ್ಯ ಭಾಷೆಗಳ ಫಲಕಗಳನ್ನು ತೆರವುಗೊಳಿಸಲು ತಾ. ೩೦ ರತನಕ ಸಮಯವಕಾಶ ನೀಡಲಾಗಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿ ಉದಯಕುಮಾರ್
ಅಥ್ಲೆಟಿಕ್ಸ್ನಲ್ಲಿ ಸಾಧನೆಮಡಿಕೇರಿ, ನ. ೧೬: ಮೈಸೂರು ಜಿಲ್ಲಾ ಮಾಸ್ರ‍್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾಗೂ ಮೈಸೂರು ಅಥ್ಲೆಟಿಕ್ಸ್ ಕ್ಲಬ್ ವತಿಯಿಂದ ಮೈಸೂರು ಯೂನಿವರ್ಸಿಟಿಯ ಓವಲ್ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಮಾಸ್ಟರ್ಸ್
ನಾಳೆ ಕನ್ನಡ ಗೀತೆ ಸ್ಪರ್ಧೆಮಡಿಕೇರಿ, ನ. ೧೬: ಪ್ರಸಕ್ತ (೨೦೨೨-೨೩) ಸಾಲಿನ ತಾಲೂಕು ಬಾಲಭವನ ಶಿಶು ಅಭಿವೃದ್ಧಿ ಯೋಜನೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕನ್ನಡ ರಾಜ್ಯೋತ್ಸವ
ನಾಳೆ ಅಣಬೆ ಬೇಸಾಯ ತರಬೇತಿಮಡಿಕೇರಿ, ನ. ೧೬ : ಕೂಡಿಗೆಯ ಜಿಲ್ಲಾ ಕೃಷಿ ತರಬೇತಿ ವತಿಯಿಂದ ತಾ. ೧೮ ರಂದು ರೈತ, ರೈತ ಮಹಿಳೆಯರಿಗೆ ಅರಿಶಿನಗುಪ್ಪೆ ಸಿದ್ದಲಿಂಗಪುರ ಗ್ರಾಮದ ಮಂಜುನಾಥ ಸ್ವಾಮಿ
ಹಾನಿಯಾಗಿರುವ ರಸ್ತೆಗಳನ್ನು ಸರಿಪಡಿಸಿ ಬೆಳೆಹಾನಿ ಪರಿಹಾರ ಪ್ರಕ್ರಿಯೆ ತ್ವರಿತಗೊಳಿಸಿಮಡಿಕೇರಿ, ನ. ೧೫: ಜಿಲ್ಲೆಯಲ್ಲಿ ಗುಂಡಿಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿರುವ ರಸ್ತೆಗಳನ್ನು ಸರಿಪಡಿಸಲು ಸಂಬAಧಪಟ್ಟ ಇಲಾಖೆಗಳು ಗಂಭೀರವಾಗಿ ಪರಿಗಣಿಸಿ ಕ್ರಿಯಾಯೋಜನೆಯನ್ನು ತಯಾರಿಸಿ ಅನುಮೋದನೆ ಪಡೆದು ಕ್ರಮಕ್ಕೆ ಮುಂದಾಗಬೇಕು ಎಂದು