ವಿವಿಧೆಡೆ ಮಕ್ಕಳ ದಿನಾಚರಣೆಮಡಿಕೇರಿ: ಮಕ್ಕಳ ದಿನಾಚರಣೆಯ ಪ್ರಯುಕ್ತ ಮಡಿಕೇರಿಯ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಮಕ್ಕಳೊಂದಿಗೆ ಕಾಂಗ್ರೆಸ್ ಪ್ರಮುಖ ಡಾ. ಮಂತರ್ ಗೌಡ ಅವರು ಮಕ್ಕಳ ದಿನಾಚರಣೆಯನ್ನು ಮಕ್ಕಳೊಂದಿಗೆ ಕೇಕ್ ಕತ್ತರಿಸಿ
ಕ್ರೀಡಾ ಜಿಲ್ಲೆಯಲ್ಲಿ ಫುಟ್ಬಾಲ್ ಹಬ್ಬಮಡಿಕೇರಿ, ನ. ೧೫: ಕ್ರೀಡಾ ಜಿಲ್ಲೆ ಕೊಡಗಿನಲ್ಲಿ ಫುಟ್ಬಾಲ್ ಹಬ್ಬ ಆರಂಭಗೊAಡಿದೆ. ನವೆಂಬರ್ ತಿಂಗಳಿನಿAದ ನಿರಂತರವಾಗಿ ಯಾವುದೇ ಬಿಡುವಿಲ್ಲದೆ ಮುಂದಿನ ವರ್ಷ ಮೇ ತಿಂಗಳವರೆಗೆ ಜಿಲ್ಲೆಯಲ್ಲಿ ವಿವಿಧ
ಪಾಲಿಬೆಟ್ಟದಲ್ಲಿ ಉಚಿತ ನೇತ್ರ ತಪಾಸಣೆ ಚಿಕಿತ್ಸಾ ಶಿಬಿರ ಪಾಲಿಬೆಟ್ಟ, ನ. ೧೫: ಲಯನ್ಸ್ ಕ್ಲಬ್ ಪಾಲಿಬೆಟ್ಟ, ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್ ಹಾಗೂ "ಇಕ್ಷಾ" ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ
ಶಾಸಕರಿಂದ ಶಾಲಾ ಕೊಠಡಿ ಉದ್ಘಾಟನೆಕುಶಾಲನಗರ, ನ. ೧೫: ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸೇರ್ಪಡೆ ಮಾರ್ಪಾಡು ಯೋಜನೆಯಡಿ ರೂ. ೧೫.೭೫ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಹೆಚ್ಚುವರಿ
ಪುಷ್ಪಗಿರಿ ಜೇಸಿ ಸಂಸ್ಥೆ ವತಿಯಿಂದ ಜೇಸೀ ಸಪ್ತಾಹಕ್ಕೆ ಚಾಲನೆಸೋಮವಾರಪೇಟೆ, ನ. ೧೫: ಪುಷ್ಪಗಿರಿ ಜೇಸಿ ಸಂಸ್ಥೆ ವತಿಯಿಂದ ಪಟ್ಟಣದ ಅಟಲ್ ಜೀ ಕನ್ನಡ ಭವನದಲ್ಲಿ ಆಯೋಜಿಸಿರುವ ಜೇಸಿ ಸಪ್ತಾಹ ೨೦೨೨ - ಒಂದು ವಾರದ ವಿವಿಧ