ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಕೂಡಿಗೆ, ನ. ೨೫: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಮಂಗಳಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಜರುಗಿತು. ಜಲ ಜೀವನ್ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು
ದೇವನೂರುವಿನಲ್ಲಿ ನಿರಂತರ ಹುಲಿ ದಾಳಿ ಸಿಗದ ಪರಿಹಾರ ಗೋಣಿಕೊಪ್ಪಲು, ನ. ೨೫: ಕೊಟ್ಟಿಗೆಯಲ್ಲಿ ರಾಸುಗಳನ್ನು ಕಟ್ಟಿರುವ ಸಂದರ್ಭ ಅಥವಾ ಮೇಯಲು ಬಿಟ್ಟಾಗ ಹುಲಿ ಸಂರಕ್ಷಿತ ಪ್ರದೇಶದಿಂದ ಸಮೀಪದ ಗ್ರಾಮಗಳಿಗೆ ನುಸುಳುವ ಹುಲಿಗಳು ಜಾನುವಾರು, ಹಂದಿ, ಮೇಕೆ
‘ಕೌಡಿಕಳಿ’ ಕೊಡವ ಚಿತ್ರಕ್ಕೆ ಚಾಲನೆ ಕುಶಾಲನಗರ, ನ. ೨೫: ಕೊಡಗು ಜಿಲ್ಲೆಯ ಭಾಷೆ, ಸಂಸ್ಕೃತಿ, ಆಚಾರ- ವಿಚಾರಗಳ ಘನತೆಯನ್ನು ಪ್ರತಿಯೊಬ್ಬರೂ ತಿಳಿಯುವಂತಾಗಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯ
ಇನ್ನರ್ ವೀಲ್ನಿಂದ ಅರಿವು ಕಾರ್ಯಕ್ರಮಮಡಿಕೇರಿ, ನ. ೨೫: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಾನಿನಿ ಮಹಿಳಾ ಘಟಕದ ಸಹಯೋಗದೊಂದಿಗೆ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಮಾದಕ ವ್ಯಸನದ ದುಷ್ಪರಿಣಾಮಗಳ
ಸಮುದಾಯ ಭವನದ ಕಾಮಗಾರಿಗೆ ರೂ ೩ ಲಕ್ಷ ಬಿಡುಗಡೆಮಡಿಕೇರಿ, ನ. ೨೫: ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯ ಮಡಿಕೆಬೀಡುವಿನಲ್ಲಿರುವ ಹಿಂದುಳಿದ ವರ್ಗಗಳ ಬಸವೇಶ್ವರ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಶಿಪಾರಸ್ಸಿನ ಮೇರೆಗೆ ವಿಧಾನ