ಬೆಟ್ಟಗೇರಿ ಭಗವತಿ ದೇವಸ್ಥಾನ ಅಭಿವೃದ್ಧಿಗೆ ಶ್ರಮದಾನ

ನಾಪೋಕ್ಲು, ನ. ೨೫: ಪುರಾತನ ಇತಿಹಾಸವಿರುವ ಬೆಟ್ಟಗೇರಿ ಭಗವತಿ ದೇವಸ್ಥಾನಕ್ಕೆ ವಿದ್ಯುತ್ ಸಂಪರ್ಕ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮಸ್ಥರಿಂದ ಶ್ರಮದಾನ ನಡೆಸಲಾಯಿತು. ಬೆಟ್ಟಗೇರಿ ಭಗವತಿ ದೇವಸ್ಥಾನ ಪಟ್ಟಣದಿಂದ ಸುಮಾರು

ಹಾಸನದಲ್ಲಿ ಕರ್ತವ್ಯದಲ್ಲಿದ್ದ ಕೆಎಸ್ಆರ್ಪಿ ಎಎಸ್ಐ ನಿಧನ

ಸೋಮವಾರಪೇಟೆ, ನ. ೨೫: ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ, ಪ್ರಸ್ತುತ ಹಾಸನ ಶಾಂತಿನಗರದ ೧೧ನೇ ಬೆಟಾಲಿಯನ್ ಕೆಎಸ್‌ಆರ್‌ಪಿಯಲ್ಲಿ ಕರ್ತವ್ಯದಲ್ಲಿದ್ದ ಎ.ಎಸ್.ಐ.ಯೋರ್ವರು ಹೃದಯಾ ಘಾತಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹಾನಗಲ್ಲು ಗ್ರಾಮದ

ಬ್ರಾಹ್ಮಣರ ಬಗ್ಗೆ ಅವಹೇಳನ ಪ್ರತಿಭಟನೆ

ಕುಶಾಲನಗರ, ನ. ೨೫: ಸಿದ್ದರಾಮಯ್ಯ ೭೫ ಎನ್ನುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಕಾರ್ಯಕರ್ತ ಪಿ.ಮಲ್ಲೇಶ್ ಎಂಬವರು ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ರುವ

ಅಂರ‍್ರಾಷ್ಟಿçÃಯ ಮೆರಥಾನ್ಗೆ ಬೆಳ್ಯಪ್ಪ

ಮಡಿಕೇರಿ, ನ. ೨೫: ಸ್ಪೆöÊÃನ್‌ನಲ್ಲಿ ಡಿ.೪ರಿಂದ ನಡೆಯಲಿರುವ ಅಂರ‍್ರಾಷ್ಟಿçÃಯ ಮೆರಥಾನ್ ಸ್ಪರ್ಧೆಗೆ ಭಾರತದ ಓರ್ವ ಸ್ಪರ್ಧಿಯಾಗಿ ಜಿಲ್ಲೆಯ ಟಿ. ಶೆಟ್ಟಿಗೇರಿಯವರಾದ ಅಪ್ಪಚಂಗಡ ಬಿ. ಬೆಳ್ಯಪ್ಪ ಆಯ್ಕೆಗೊಂಡಿದ್ದಾರೆ. ಮುAಬರಲಿರುವ ಏಷ್ಯಾಕಪ್

ಹಿಂದೂ ಹಾಕಿ ಕಪ್ ಬಾಡಗ ಚೆಂಬೆಬೆಳ್ಳೂರು ನಾಪೋಕ್ಲು ಕಿರುಂದಾಡು ಸೆಮಿಫೈನಲ್ಗೆ

ಮಡಿಕೇರಿ, ನ. ೨೫: ಎಂ. ಬಾಡಗ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗ್ರಾಮಾಂತರ ಹಿಂದೂ ಹಾಕಿ ಪಂದ್ಯಾವಳಿಯ