ಕಸಾಪ ವತಿಯಿಂದ ಬಾಲ ಪ್ರತಿಭೆಗೆ ಸನ್ಮಾನ

ಕಣಿವೆ, ಡಿ. ೧: ತಾಲೂಕಿನ ಸುಂಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿಯಾದ ಎ.ಎಸ್. ಶ್ರೀಷಾ ಚಿಕ್ಕ ಹಂತದಲ್ಲಿಯೇ ತೋರುತ್ತಿರುವ ಪ್ರತಿಭೆಯನ್ನು ಗುರುತಿಸಿ ಕುಶಾಲನಗರ

ಬಾಲಕಿಯರ ಕಬಡ್ಡಿ ಪಂದ್ಯಾಟ

ಕೂಡಿಗೆ, ಡಿ. ೧: ಕುಶಾಲನಗರ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ೨೦೨೨-೨೩ನೇ ಸಾಲಿನ ವಿಟಿಯು ಅಂತರ ಕಾಲೇಜುಗಳ ವಲಯಮಟ್ಟದ ಬಾಲಕಿಯರ ಕಬಡ್ಡಿ

ಟಿ ಶೆಟ್ಟಿಗೇರಿಯಲ್ಲಿ ಪೌತಿ ಖಾತೆ ಆಂದೋಲನ

ಶ್ರೀಮAಗಲ, ಡಿ. ೧: ಪೊನ್ನಂಪೇಟೆ ತಾಲೂಕು ಶ್ರೀಮಂಗಲ ಹೋಬಳಿಯ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಸಂಬAಧಿಸಿದAತೆ ಪೌತಿ ಖಾತೆ ಆಂದೋಲನವನ್ನು ಶ್ರೀಮಂಗಲ ಹೋಬಳಿ ಉಪ

ಸಿಐಟಿಯು ಅಖಿಲ ಭಾರತ ಸಮ್ಮೇಳನದ ಪೂರ್ವಭಾವಿ ಸಭೆ ಲಾಂಚನ ಬಿಡುಗಡೆ

ಮಡಿಕೇರಿ, ಡಿ. ೧: ಸೆಂಟರ್ ಇಂಡಿಯನ್ ಟ್ರೇಡ್ ಯೂನಿಯನ್‌ನ ೧೭ನೇ ಅಖಿಲ ಭಾರತ ಸಮ್ಮೇಳನದ ಹಿನ್ನೆಲೆ ಸಿಐಟಿಯು ಕೊಡಗು ಜಿಲ್ಲಾ ಸಮಿತಿ ವತಿಯಿಂದ ಪೂರ್ವಭಾವಿ ಸಭೆ ಮತ್ತು

ಮಳೆಯಿಂದಾಗಿ ತೀವ್ರ ಹಾನಿ ತಡೆಗೋಡೆ ನಿರ್ಮಿಸುವುದಾಗಿ ಲೋಕೋಪಯೋಗಿ ಇಲಾಖೆ ಭರವಸೆ

ಸುಂಟಿಕೊಪ್ಪ, ಡಿ. ೧: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಾಡು ಗ್ರಾಮದ ಕಾಫಿ ಬೆಳೆಗಾರ ಡಿ.ಹೆಚ್. ಉಮೇಶ್ ರಾಜ್ ಅರಸ್ ಹಾಗೂ ಡಿ.ಹೆಚ್. ವಿಶ್ವನಾಥ ರಾಜ್ ಅವರ