ಕಾಡಾನೆಗಳ ದಾಂಧಲೆ ಬೆಳೆ ನಾಶ ಕೂಡಿಗೆ, ಡಿ. ೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಕಾಡಾನೆಗಳ ದಾಂಧಲೆಯಿAದ ಅಪಾರ ಪ್ರಮಾಣದ ಸಿಹಿ ಗೆಣಸು, ಮರ ಗೆಣಸು ಬಾಳೆ ಅಡಿಕೆ ಗಿಡಗಳು
ಹೆಗ್ಗಳ ಪ್ರೌಢಶಾಲೆಯಲ್ಲಿ ಕೊಠಡಿ ಮಹಾದ್ವಾರ ಉದ್ಘಾಟನೆಕುಶಾಲನಗರ, ಡಿ. ೧: ಮಂಗಳೂರು ವಿಶ್ವವಿದ್ಯಾನಿಲಯ ಚಿಕ್ಕ ಅಳುವಾರ ಜ್ಞಾನಕಾವೇರಿ ಸ್ನಾತ ಕೋತ್ತರ ಕೇಂದ್ರ ವಿಜ್ಞಾನ ಸಂಕೀರ್ಣ ದಲ್ಲಿ ಹಮ್ಮಿಕೊಂಡಿದ್ದ ೬೭ನೇ ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಯಿತು.
ಹೆಗ್ಗಳ ಪ್ರೌಢಶಾಲೆಯಲ್ಲಿ ಕೊಠಡಿ ಮಹಾದ್ವಾರ ಉದ್ಘಾಟನೆವೀರಾಜಪೇಟೆ, ಡಿ. ೧: ವೀರಾಜಪೇಟೆ ತಾಲೂಕು ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ ಗ್ರಾಮದ ಪ್ರೌಢಶಾಲೆಯ ಹೆಚ್ಚುವರಿ ಕೊಠಡಿ ಹಾಗೂ ಮಹಾದ್ವಾರವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.
ಹೇಮಾವತಿ ಹಿನ್ನೀರು ಸೇತುವೆಯ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಮನವಿ ಕೊಡ್ಲಿಪೇಟೆ, ಡಿ. ೧: ಜಿಲ್ಲೆಯ ಗಡಿಭಾಗ ಕೊಡ್ಲಿಪೇಟೆ ಹೋಬಳಿಯ ಕೆಲಕೊಡ್ಲಿ ಗ್ರಾಮದಿಂದ ಹಾಸನ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಹೇಮಾವತಿ ಜಲಾಶಯ ಹಿನ್ನೀರು ಪ್ರದೇಶದ ಸೇತುವೆಯ ಕಾಮಗಾರಿ ಪೂರ್ಣಗೊಂಡಿದ್ದು,
ಅಂತರ ಕಾಲೇಜು ಭಾಷಣ ಸ್ಪರ್ಧೆಯಲ್ಲಿ ಶ್ರೀರಕ್ಷಾ ಪ್ರಥಮಮಡಿಕೇರಿ, ಡಿ. ೧: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಅರ್ಥಶಾಸ್ತç ವಿಭಾಗ ನಡೆಸಿದ ಮುಂಬಯಿಯ ಅರ್ಥಶಾಸ್ತç ತಜ್ಞ ಎ.ಡಿ.ಶ್ರಾಫ್ ಸ್ಮರಣಾರ್ಥ ಅಂತರ ಕಾಲೇಜು ಭಾಷಣ ಸ್ಪರ್ಧೆಯಲ್ಲಿ