ಪಾಕ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ವಾರ್ಷಿಕೋತ್ಸವ

ಭಾಗಮಂಡಲ, ಡಿ. ೧೬: ಐತಿಹಾಸಿಕ ಹರಕೆ ಹಬ್ಬ ಎಂದು ಖ್ಯಾತಿ ಹೊಂದಿರುವ ಚೇರಂಬಾಣೆಯ ಕೊಳಗದಾಳು ಗ್ರಾಮದ ಪಾಕ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ವಾರ್ಷಿಕ ಉತ್ಸವ ವಿಜೃಂಭಣೆಯಿAದ ನಡೆಯಿತು. ಗಂಗಾ

ಸೂಚನಾ ಫಲಕ ಉಲ್ಟಾ

ಚೆಟ್ಟಳ್ಳಿ, ಡಿ. ೧೬: ಸಿದ್ದಾಪುರದಿಂದ ಚೆಟ್ಟಳ್ಳಿ ಹಾಗೂ ಕುಶಾಲನಗರದ ಕಡೆಗೆ ವಿಭಜಿಸುವ ಒಂಟಿಯAಗಡಿಯ ಕಿರುಸೇತುವೆಯಲ್ಲಿ ರಸ್ತೆ ಸಂಚಾರವನ್ನು ಸೂಚಿಸುವ ಫಲಕದಿಂದ ಸಮಸ್ಯೆ ಉಂಟಾಗಿದೆ. ಕಳೆದ ಏಳು ತಿಂಗಳ ಹಿಂದೆ

ಅವೈಜ್ಞಾನಿಕ ತಡೆಗೋಡೆ ನಿರ್ಮಾಣದಿಂದ ಸಂಚಾರಕ್ಕೆ ಸಮಸ್ಯೆ

ಮಡಿಕೇರಿ, ಡಿ. ೧೬: ಅವೈಜ್ಞಾನಿಕ ರೀತಿಯ ತಡೆಗೋಡೆ ನಿರ್ಮಾಣದಿಂದ ರಸ್ತೆಯ ಅಳತೆ ಕಡಿಮೆಯಾಗಿ ಕಿರಿದಾಗಿದೆ. ಇದರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ನಗರದ ಬ್ರಾಹ್ಮಣ ಬೀದಿ ನಿವಾಸಿಗಳು ಆರೋಪಿಸಿದ್ದು,