ಜಾಂಬೂರಿ ಸಮ್ಮೇಳನ ಕೊಡಗಿನಿಂದ ೧೨ ಟನ್ ಕಾಫಿ ಪುಡಿ ಕೊಡುಗೆಮಡಿಕೇರಿ, ಡಿ. ೨೦ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ತಾ. ೨೧ ರಿಂದ ಪ್ರಾರಂಭ ಗೊಂಡು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಆಳ್ವಾಸ್
ಕೊಡಗಿನಲ್ಲಿ ಒಂದು ಕೇರಳಕ್ಕೆ ಇನ್ನೊಂದುಮಡಿಕೇರಿ, ಡಿ. ೨೦: ನಾಲ್ಕು ಮರಗಳನ್ನು ಕಡಿದು ಸಾಗಾಟ ಮಾಡಲು ಸರಕಾದ ಅನುಮತಿ., ಆದರೆ., ಕೇರಳಕ್ಕೆ ಸಾಗಾಟವಾಗಿರುವದು ಲೆಕ್ಕವಿಲ್ಲದಷ್ಟು ಮರಗಳು., ಕಚೇರಿಯಲ್ಲಿನ ಕಡತದಲ್ಲಿ ಒಂದು ಲೆಕ್ಕಚಾರವಾದರೆ., ಲಾರಿಯಲ್ಲಿ
ಸಂತಸದಲ್ಲಿ ಸಂಗಾತಿ ಹುಡುಕಿ ಹೋಗಿದ್ದವ ಸಂಕಟದಿAದ ಮರಳಿದ ಕಣಿವೆ, ಡಿ. ೨೦: ಕಳೆದ ಎರಡು ದಶಕಗಳಿಂದಲೂ ವಿಶ್ವ ವಿಖ್ಯಾತ ಮೈಸೂರು ಜಂಬೂ ಸವಾರಿಗೆ ತೆರಳುವ ಮೂಲಕ ಖ್ಯಾತನಾಗಿರುವ ದುಬಾರೆ ಸಾಕಾನೆ ಶಿಬಿರದ ‘ಹರ್ಷ’ ಸಂತಸದಲ್ಲಿ ಸಂಗಾತಿ
ಕೌಟುಂಬಿಕ ಹಾಕಿ ಪಂದ್ಯಾಟಕ್ಕೆ ಚಾಲನೆ ೮ ತಂಡಗಳ ಮುನ್ನಡೆ ಪೊನ್ನಂಪೇಟೆ, ಡಿ.೨೦ : ಬಿಟ್ಟಂಗಾಲ ಸಮೀಪದ ಕಂಡAಗಾಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕುತ್ತುನಾಡು ಮತ್ತು ಬೇರಳಿನಾಡು ವ್ಯಾಪ್ತಿಯ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ೮
ಸೋಮವಾರಪೇಟೆ ತಾಲೂಕಿನ ೨೦೫ ಹೆಕ್ಟೇರ್ನಲ್ಲಿ ಭತ್ತದ ಫಸಲಿಗೆ ಹಾನಿಸೋಮವಾರಪೇಟೆ, ಡಿ. ೨೦: ಹವಾಮಾನ ವೈಪರೀತ್ಯದಿಂದಾಗಿ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಸುರಿದ ಅಕಾಲಿಕ ಮಳೆಗೆ, ಸರಿಸುಮಾರು ೨೦೫ ಹೆಕ್ಟೇರ್‌ನಲ್ಲಿ ಕೈಗೊಳ್ಳಲಾಗಿದ್ದ ಭತ್ತದ ಫಸಲು ನಷ್ಟವಾಗಿದೆ. ಪ್ರಸಕ್ತ ವರ್ಷ