ಪೆರಾಜೆಯಲ್ಲಿ ಅಧಿಕಾರಿಗಳ ಗ್ರಾಮ ವಾಸ್ತವ್ಯ ಪೆರಾಜೆ, ಡಿ. ೨೧: ಜಿಲ್ಲಾಡಳಿತ, ಗ್ರಾಮ ಪಂಚಾಯಿತಿ ಪೆರಾಜೆ ಹಾಗೂ ಕಂದಾಯ ಇಲಾಖೆ ಪೆರಾಜೆ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಡಿ ಅಪರ ಜಿಲಾಧಿಕಾರಿ ಹಾಗೂ
ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷ ಸಂಘಟನೆಯತ್ತ ಮುಂದಾಗಿ ವೀರಾಜಪೇಟೆ, ಡಿ. ೨೧: ಎಲ್ಲಾ ಸಂಘಟನೆಗಳಲ್ಲಿ ಆಂತರಿಕ ಸಮಸ್ಯೆಗಳು ಇರುವುದು ಸಹಜ. ಆದರೆ ಚುನಾವಣೆಯ ಹೊಸ್ತಿಲಲ್ಲಿ ಪಕ್ಷದ ಗೆಲುವು ಒಂದೇ ಗುರಿಯೆಂದು ಪರಿಶ್ರಮಪಡಬೇಕು ಎಂದು ಕರ್ನಾಟಕ ರಾಜ್ಯ
‘ಕ್ರೀಡೆ ಮಾನಸಿಕ ಸ್ಥೆöÊರ್ಯ ತುಂಬುತ್ತದೆ’ ಶ್ರೀಮAಗಲ, ಡಿ. ೨೧: ಕ್ರೀಡೆ ದೈಹಿಕ ಶಕ್ತಿ, ಸಾಮರ್ಥ್ಯದೊಂದಿಗೆ ಮಾನಸಿಕ ಸ್ಥೆöÊರ್ಯವನ್ನು ತುಂಬುತ್ತದೆ ಎಂದು ಏಕಲವ್ಯ ಪ್ರಶಸ್ತಿ ವಿಜೇತೆ, ಅಂತರ ರಾಷ್ಟಿçÃಯ ಹಾಕಿ ಆಟಗಾರ್ತಿ ಕಂಬೀರAಡ ಪೊನ್ನಮ್ಮ
ಅಚ್ಚುಕಟ್ಟಾದ ಉಡುಗೆ ತೊಟ್ಟು ಶಾಲೆಗೆ ಬರಲು ಶಿಕ್ಷಕರಿಗೆ ಡಾಸೋಮಶೇಖರ್ ಕರೆಕಣಿವೆ, ಡಿ. ೨೧: ಶಿಕ್ಷಕರು ಶಾಲಾ ಕಾಲೇಜಿಗೆ ಬರುವಾಗ ನವ ನಾವೀನ್ಯದ ಉಡುಗೆ ತೊಟ್ಟು ಶಾಲೆಗಳಿಗೆ ಬಂದಲ್ಲಿ ವಿದ್ಯಾರ್ಥಿಗಳಲ್ಲಿ ಜೀವನೋತ್ಸಾಹ ಹಾಗೂ ಉಲ್ಲಾಸ ತುಂಬುತ್ತದೆ ಎಂದು ಕರ್ನಾಟಕ
ಸರ್ಕಾರದ ವಿವಿಧ ಯೋಜನೆ ಎಲ್ಲರಿಗೂ ತಲುಪಲಿ ಜಿಲ್ಲಾಧಿಕಾರಿ ಮಡಿಕೇರಿ, ಡಿ. ೨೧ : ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ನೀಡುವ ಸಂಬAಧ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಲಾಗಿರುವ ಬೀದಿನಾಟಕ ಕಾರ್ಯಕ್ರಮಕ್ಕೆ