ತಾ ೨೭ ರಂದು ಮಂಡಲ ಪೂಜೋತ್ಸವಸೋಮವಾರಪೇಟೆ, ಡಿ. ೨೫: ಸಮೀಪದ ಕಕ್ಕೆಹೊಳೆ ಜಂಕ್ಷನ್‌ನಲ್ಲಿರುವ ಶ್ರೀಮುತ್ತಪ್ಪ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಮತ್ತು ಬಜೆಗುಂಡಿ ಗ್ರಾಮದಲ್ಲಿರುವ ಶ್ರೀಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ತಾ. ೨೭ ರಂದು
ರಾಜಾಸೀಟಿನಲ್ಲಿ ಪಸರಿಸಿದ ಜೇನಿನ ಸವಿಮಡಿಕೇರಿ, ಡಿ. ೨೪ : ನಗರದ ರಾಜಾಸೀಟಿನಲ್ಲಿ ಜೇನು ಉತ್ಸವ ಆರಂಭವಾಗಿದ್ದು ಜೇನಿನ ಮಹತ್ವವನ್ನು ಸಾರುವುದರೊಂದಿಗೆ ಜೇನು ಕೃಷಿಯನ್ನು ನಡೆಸುವ ಬಗ್ಗೆ ಮಾಹಿತಿ ಒದಗಿಸುತ್ತಾ ವಿವಿಧ ಪ್ರಭೇದದ
ವಿಶ್ವ ದಾಖಲೆ ಬರೆಯಲು ಒಂದಾದ ಕೊಡವರುವೀರಾಜಪೇಟೆ, ಡಿ. ೨೪: ಕೊಡವ ಕುಟುಂಬಗಳ ವಂಶಾವಳಿ ವೃಕ್ಷವನ್ನು ತಿತಿತಿ.ಞoಜಚಿvಚಿಛಿಟಚಿಟಿ.ಛಿom ಮೂಲಕ ಒಂದಕ್ಕೊAದು ನೇಯ್ದು ಎಲ್ಲಾ ಕೊಡವರು ಒಂದೇ ಕುಟುಂಬಕ್ಕೆ ಸೇರಿದವರೆಂದು ದೃಢೀಕರಣಪಡಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿರುವ ಕೊಡವ
ಐಪಿಎಲ್ಗೆ ಎಂಟ್ರಿಕೊಟ್ಟ ವಿದ್ವತ್ ಕಾವೇರಪ್ಪಮಡಿಕೇರಿ, ಡಿ. ೨೪: ಗಮನ ಸೆಳೆಯುತ್ತಿರುವ ಯುವ ಕ್ರಿಕೆಟಿಗ ಕೊಡಗಿನವರಾದ ಮಾಚಿಮಾಡ ವಿದ್ವತ್ ಕಾವೇರಪ್ಪ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ (ಐ.ಪಿ.ಎಲ್.) ಚುಟುಕು ಕ್ರಿಕೆಟ್‌ಗೂ ಎಂಟ್ರಿಕೊಟ್ಟಿದ್ದಾರೆ. ಐ.ಪಿ.ಎಲ್.
ಒಂದು ದಾಖಲೆಯಲ್ಲಿ ಮರದ ದಿಮ್ಮಿ ಮತ್ತೊಂದರಲ್ಲಿ ಸೌದೆಮಡಿಕೇರಿ, ಡಿ. ೨೪ : ಕೊಡಗು ಜಿಲ್ಲೆ ನೆರೆಯ ಕೇರಳಕ್ಕೆ ಹೊಂದಿಕೊAಡAತೆ ಗಡಿ ಭಾಗದ ಜಿಲ್ಲೆಯಾಗಿದೆ. ದಿನನಿತ್ಯ ಕೊಡಗಿನಿಂದ ಅಕ್ರಮವಾಗಿ ಗೋವುಗಳು, ಮರಗಳ ಸಾಗಾಟ ಸಾಮಾನ್ಯವಾಗಿದೆ. ಜಿಲ್ಲೆಯಿಂದ