ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಕರೆಗೋಣಿಕೊಪ್ಪ ವರದಿ, ಡಿ. ೨೫: ರೈತ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿಕ ಸಮಾಜದ ವತಿಯಿಂದ ರೈತ-ವಿಜ್ಞಾನಿಗಳ ವಿಚಾರಗೋಷ್ಠಿ ಕಾರ್ಯಕ್ರಮ ಇಲ್ಲಿನ
‘ನಮ್ಮ ದೇಶ ನಮ್ಮ ಸಂಸ್ಕೃತಿ’ ಕಾರ್ಯಕ್ರಮ*ಗೋಣಿಕೊಪ್ಪ, ಡಿ. ೨೫: ಕ್ರಿಸ್‌ಮಸ್ ಹಬ್ಬದಲ್ಲಿ ಏಸುಕ್ರಿಸ್ತ ಮತ್ತೆ ಹುಟ್ಟಿ ಬಂದರು ಎಂದು ಸಂಭ್ರಮಿಸುತ್ತೇವೆ ಎಂದು ಕ್ರಿಶ್ಚಿಯನ್ ಸಮುದಾಯದ ಪ್ರಮುಖರು ಹೇಳಿದರು. ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ
ಶಬರಿಮಲೆಗೆ ಪಾದಯಾತ್ರೆ*ಗೋಣಿಕೊಪ್ಪ, ಡಿ. ೨೫: ಕಾಲ್ನಡಿಗೆಯಲ್ಲಿ ಶಬರಿಮಲೆ ಯಾತ್ರೆಗೆ ಗೋಣಿಕೊಪ್ಪ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಉಪಾಧ್ಯಕ್ಷ ವಿ.ಸಿ. ಪ್ರದೀಪ್ ಹಾಗೂ ಸಂಗಡಿಗರು ಪಾದಯಾತ್ರೆಗೆ ಮುಂದಾಗಿದ್ದಾರೆ. ಹಿರುಮುಡಿ ಕಟ್ಟು
ಮತದಾನ ಮಹತ್ವ ಕುರಿತ ಜಾಗೃತಿ ಜಾಥಾಮಡಿಕೇರಿ, ಡಿ. ೨೫: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸ್ವೀಪ್ ಸಮಿತಿ, ಗೋಣಿಕೊಪ್ಪ ಕಾವೇರಿ ಕಾಲೇಜು ಮತ್ತು ವೀರಾಜಪೇಟೆ ದಂತ ಮಹಾ ವಿದ್ಯಾಲಯ ಇವರ ವತಿಯಿಂದ ಮತದಾರರ ಪಟ್ಟಿಯಲ್ಲಿ
ರಾಜ್ಯ ಹೆದ್ದಾರಿಯ ಶಾಂತಳ್ಳಿ ರಸ್ತೆಯಲ್ಲಿ ಗುಂಡಿಸೋಮವಾರಪೇಟೆ, ಡಿ. ೨೫: ಪಟ್ಟಣದಿಂದ ಕುಂದಳ್ಳಿ ಮಾರ್ಗದ ಸಕಲೇಶಪುರ ರಾಜ್ಯಹೆದ್ದಾರಿಯ ಶಾಂತಳ್ಳಿ ಗ್ರಾಮದ ಹತ್ತಿರ ರಸ್ತೆಯಲ್ಲಿ ಎರಡು ಹೊಂಡಗಳು ಏರ್ಪಟ್ಟಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಮಲ್ಲಳ್ಳಿ ಜಲಪಾತ