೪೨೨೧೪ ಮಂದಿ ಬೂಸ್ಟರ್ ಡೋಸ್ ಪಡೆಯಲು ಬಾಕಿ ಮಡಿಕೇರಿ, ಡಿ. ೨೪: ಚೀನಾ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿದ್ದು, ಮುಂಜಾಗ್ರತಾ ಕ್ರಮವಾಗಿ ಭಾರತದಲ್ಲೂ ಕೆಲ ಕಟ್ಟುನಿಟ್ಟಿನ ಕ್ರಮಗಳ ಪಾಲನೆಗೆ ಕೇಂದ್ರ ಸರಕಾರ ಮನವಿ
ಇಂದು ಕ್ರಿಸ್ಮಸ್ ಸಂಭ್ರಮಕ್ರಿಸ್‌ಮಸ್ ಬಂದಿದೆ. ಇಡೀಯ ಜಗತ್ತೇ ಸಂಭ್ರಮಿಸುತ್ತಿದೆ, ಸಂತೋಷಿಸುತ್ತಿದೆ. ಪ್ರತಿ ವರ್ಷವು ಕ್ರಿಸ್‌ಮಸ್ ಹಬ್ಬವು ವರ್ಷದ ಕೊನೆಯ ತಿಂಗಳ ಡಿಸೆಂಬರ್ ೨೫ ರಂದು ಬರುವ ಹಬ್ಬವಾಗಿದೆ. ಕೊರೆಯುವ ಚುಮುಚುಮು
ತಾ ೨೯ ರಿಂದ ವಾರ್ಷಿಕ ವಿಶೇಷ ಶಿಬಿರಮಡಿಕೇರಿ, ಡಿ. ೨೪: ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ವಿಶ್ವ ವಿದ್ಯಾನಿಲಯ, ರಾಷ್ಟಿçÃಯ ಸೇವಾ ಯೋಜನೆ, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಆಶ್ರಯದಲ್ಲಿ
ಗ್ರಾಮೀಣ ಕ್ರೀಡಾಕೂಟಗಳು ಹೆಚ್ಚಾಗಿ ಆಯೋಜನೆಗೊಳ್ಳಬೇಕು ಡಾ ಸುಲೋಚನ ನಾರಾಯಣವೀರಾಜಪೇಟೆ, ಡಿ. ೨೪: ಗ್ರಾಮಗಳಲ್ಲಿರುವ ಗ್ರಾಮಸ್ಥರನ್ನು ಒಂದೂಗೂಡಿಸುವAತೆ ಮಾಡುವುದು ಗ್ರಾಮೀಣ ಕ್ರೀಡಾಕೂಟಗಳು ದೈಹಿಕವಾಗಿ ಸಮರ್ಥರಾಗಲು ಕ್ರೀಡಾಕೂಟಗಳು ಸಹಕಾರಿ ಎಂದು ಸಾಹಿತಿ ಮತ್ತು ನಿವೃತ್ತ ಸಹ ಪ್ರಾಧ್ಯಾಪಕಿ ಡಾ.
ಪ್ರತಿಭೆಗಳ ಅನಾವರಣಕ್ಕೆ ವೇದಿಕೆಗಳು ಅಗತ್ಯ ಪುಚ್ಚಿಮಾಡ ಸುಭಾಶ್ಗೋಣಿಕೊಪ್ಪಲು, ಡಿ. ೨೪: ಶಾಲಾ ಹಂತದಲ್ಲಿ ಯುವ ಪ್ರತಿಭೆಗಳಿಗೆ ವೇದಿಕೆಗಳು ಹೆಚ್ಚಾಗಿ ಸಿಗುವಂತಾಗಬೇಕು, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಭೆಗಳು ಅಡಗಿರುತ್ತವೆ. ಆದರೆ ಸೂಕ್ತ ವೇದಿಕೆಗಳಿಲ್ಲದೆ ವಿದ್ಯಾರ್ಥಿಗಳ