ಉಪಟಳ ನೀಡುತ್ತಿದ್ದ ಕಾಡಾನೆ ಸೆರೆಗೆ ಕ್ರಮ

ಸಿದ್ದಾಪುರ, ಡಿ. ೨೫: ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಉಪಟಳ ನೀಡುತ್ತಿರುವ ಒಂಟಿ ಸಲಗವೊಂದನ್ನು ಸೆರೆಹಿಡಿಯಲು ತಾ. ೨೬ ರ ಇಂದಿನಿAದ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಲು ಮುಂದಾಗಿದೆ.

ಸೋಮವಾರಪೇಟೆಯಲ್ಲಿ ಗಮನ ಸೆಳೆದ ಮಾರುತಿ ೮೦೦ ಕಾರು ಬೈಕ್ಗಳು

ಸೋಮವಾರಪೇಟೆ, ಡಿ. ೨೫: ಇಲ್ಲಿನ ಟೀಂ ಎಬಿಡಿ ವತಿಯಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜರುಗಿದ ೨ನೇ ವರ್ಷದ ಎಸ್‌ಪಿಎಲ್ ಕ್ರಿಕೆಟ್ ಪಂದ್ಯಾಟದ ಹಿನ್ನೆಲೆ ಆಯೋಜಿಸಿದ್ದ

ವಿದ್ಯಾರ್ಥಿಗಳಿಗೆ ವೇದ ಗಣಿತದ ಬಗ್ಗೆ ನಡೆದ ಕಾರ್ಯಾಗಾರ

ಮುಳ್ಳೂರು, ಡಿ. ೨೫: ಮೈಸೂರಿನ ಮ್ಯಾಥ್ ಜೂನಿಯರ್ ಸಂಸ್ಥೆ ಮತ್ತು ಶನಿವಾರಸಂತೆ ಹಾಗೂ ಹಂಡ್ಲಿ ಕ್ಲಸ್ಟರ್ ವತಿಯಿಂದ ಸಮೀಪದ ಶನಿವಾರಸಂತೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ

ರೈತರೇ ನಿಜವಾದ ಕೃಷಿ ವಿಜ್ಞಾನಿಗಳು ಯಾದವ್ ಬಾಬು

ಸೋಮವಾರಪೇಟೆ, ಡಿ. ೨೫: ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರೈತರೇ ನಿಜವಾದ ಕೃಷಿ ವಿಜ್ಞಾನಿಗಳು. ಸಮಗ್ರ ಕೃಷಿ ಹೊಂದಿರುವ ಕೊಡಗು ವಿಶಿಷ್ಟವಾದ ಕೃಷಿ ವಿದ್ಯಾಲಯವಾಗಿದೆ ಎಂದು ಸೋಮವಾರಪೇಟೆ ತಾಲೂಕು