ನೆನೆಗುದಿಗೆ ಬಿದ್ದ ಕುಶಾಲನಗರ ಕಲಾಭವನ

ಕಣಿವೆ, ಡಿ. ೨೯: ಕುಶಾಲನಗರ ತಾಲೂಕು ಕೇಂದ್ರದಲ್ಲಿನ ಕಲಾಭವನ ಕಟ್ಟಡ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಆಡಳಿತಾರೂಢ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ವಿರುದ್ಧ ಇಲ್ಲಿನ ಕಲಾ

ನ್ಯಾಯಮೂರ್ತಿಗಳಿಗೆ ವಕೀಲರ ಸಂಘದಿAದ ಸನ್ಮಾನ

ಮಡಿಕೇರಿ, ಡಿ. ೨೯: ಮಡಿಕೇರಿ ವಕೀಲರ ಸಂಘದ ವತಿಯಿಂದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯ ಮೂರ್ತಿಯವರಾದ ವೇದವ್ಯಾಸಚಾರ್ ಶ್ರೀಷಾನಂದ ಅವರು

ಬಲ್ಯಮಂಡೂರು ಸರಕಾರಿ ಶಾಲೆಗೆ ಕೊಡುಗೆ

ಮಡಿಕೇರಿ, ಡಿ. ೨೯: ಇತ್ತೀಚೆಗೆ ಗೋಣಿಕೊಪ್ಪದ ಸೀನಿಯರ್ ಚೇಂಬರ್ಸ್ ಇಂಟರ್‌ನ್ಯಾಷನಲ್ ವತಿಯಿಂದ ಬಲ್ಯಮಂಡೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ೧೦ ಚೇರ್‌ಗಳನ್ನು ಅಧ್ಯಕ್ಷ ಮಂಡೆಪAಡ ಸಚಿನ್ ನೀಡಿದರು.

ಹಾಕಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು

ವೀರಾಜಪೇಟೆ, ಡಿ. ೨೯: ಬೆಂಗಳೂರು ವಿಶ್ವ ವಿದ್ಯಾನಿಲಯ ಆಯೋಜಿಸಿದ ಅಂತರ ವಿಶ್ವ ವಿದ್ಯಾನಿಲಯದ ಹಾಕಿ ಪಂದ್ಯಾಟದಲ್ಲಿ ಮೂರ್ನಾಡು ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ವಲ್ಲಂಡ ಸೋಮಣ್ಣ, ಪಾಂಡAಡ ಬೋಪಣ್ಣ,

ರಾಷ್ಟಿçÃಯ ಸೇವಾ ಯೋಜನೆ ಶಿಬಿರ ಸಮಾರೋಪ

ಮಡಿಕೇರಿ, ಡಿ. ೨೯: ಸೋಲು ಮುಂದಿನ ಗೆಲುವಿನ ಹಾದಿಯನ್ನು ಸುಗಮಗೊಳಿಸುತ್ತದೆ ಎಂದು ಕೊಡಗು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಗೋಣಿಕೊಪ್ಪ ಕಾವೇರಿ ಕಾಲೇಜಿನ ರಾಷ್ಟಿçÃಯ