ಎರಡೂವರೆ ವರ್ಷದಲ್ಲಿ ಒಂದೇ ಗ್ರಾಮಸಭೆ ಆಕ್ಷೇಪ

ವೀರಾಜಪೇಟೆ, ಡಿ. ೨೯: ಗ್ರಾಮ ಪಂಚಾಯಿತಿ ಚುನಾವಣೆ ನಡೆದು ಎರಡೂವರೆ ವರ್ಷಗಳೇ ಕಳೆದರೂ ಕೇವಲ ಒಂದೇ ಒಂದು ಗ್ರಾಮ ಸಭೆಗೆ ಕಾಕೋಟುಪರಂಬು ಪಂಚಾಯಿತಿ ಸೀಮಿತಗೊಂಡಿರುವುದು ಆಡಳಿತಕ್ಕೆ ಹಿಡಿದ

ಪ್ರಸನ್ನ ಗಣಪತಿ ದೇವಾಲಯ ವಾರ್ಷಿಕೋತ್ಸವ

ಮಡಿಕೇರಿ, ಡಿ. ೨೯: ನಗರದ ಹೊಸ ಬಡಾವಣೆಯ ಪ್ರಸನ್ನ ಗಣಪತಿ ದೇವಾಲಯದ ೨೨ನೇ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು. ಪ್ರಸನ್ನ ಗಣಪತಿಗೆ ಎಳನೀರು ಅಭಿಷೇಕ,

ಕಿರುಷಷ್ಠಿ ಪೂಜೆ

ಚೆಟ್ಟಳ್ಳಿ, ಡಿ. ೨೯: ಚೆಟ್ಟಳ್ಳಿ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಕಿರುಷಷ್ಠಿ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಮುಂದಿರುವ ಅರಳಿಕಟ್ಟೆಯಲ್ಲಿ ಪ್ರತಿಷ್ಠಾಪಿಸಿರುವ ನಾಗÀ ನೆಲೆಯಲ್ಲಿ ವಿಶೇಷ ಅಲಂಕಾರದೊAದಿಗೆ ಪೂಜೆ