ಹಿಂದೂ ಧರ್ಮದ ವಿನಾಶ ಅಸಾಧ್ಯ ರಾಧಾಕೃಷ್ಣ ಅಡ್ಯಂತಾಯ ಮಡಿಕೇರಿ, ಜ. ೧: ಸನಾತನ ಹಿಂದೂ ಧರ್ಮವನ್ನು ವಿನಾಶ ಮಾಡಲೆಂದು ಕೆಲವೊಂದು ಸಂಚು ನಡೆಯುತ್ತಿದೆ. ಇದು ಅಸಾಧ್ಯ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಮಿತಿ ಪ್ರಮುಖ
‘ಸೇವಾ ಕಾರ್ಯಗಳ ಮೂಲಕ ದೇವರನ್ನು ಕಾಣಲು ಸಾಧ್ಯ’ ಕುಶಾಲನಗರ, ಜ. ೧: ಬಡ ಕುಟುಂಬಗಳಿಗೆ ಸಹಾಯಹಸ್ತ ನೀಡುವ ಮೂಲಕ ಮಾಡುವ ಸೇವಾ ಕಾರ್ಯಗಳಲ್ಲಿ ದೇವರನ್ನು ಕಾಣಲು ಸಾಧ್ಯ ಎಂದು ಪಾಣಕ್ಕಾಡಿನ ಸಯ್ಯದ್ ಜೈನುಲ್ ಆಬಿದಿನ್ ತಂಜ್ಞಳ್
‘ಅಮರಶಿಲ್ಪಿ ಜಕಣಾಚಾರಿ ಅವರ ಕೊಡುಗೆ ಅಪಾರ’ ಮಡಿಕೇರಿ, ಜ. ೧ : ನಾಡಿನ ಶಿಲ್ಪಕಲೆಗೆ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರ ಕೊಡುಗೆ ಅಪಾರ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,
ಅಭಿವೃದ್ಧಿ ಕಾರ್ಯಕ್ಕೂ ಜಾಗ ಮೀಸಲು ಕೆಜಿ ಬೋಪಯ್ಯಮಡಿಕೇರಿ, ಜ. ೧: ಅರಣ್ಯ ಇಲಾಖೆಯಿಂದ ಹಸ್ತಾಂತರ ಮಾಡಿಕೊಂಡ ೨ ಲಕ್ಷ ಹೆಕ್ಟೇರ್ ಜಾಗವನ್ನು ವಿವಿಧ ಅಭಿವೃದ್ಧಿ ಕಾರ್ಯದ ಜೊತೆ ಆದ್ಯತೆ ಮೇರೆಗೆ ಜಿಲ್ಲೆಯ ನಿವೇಶನ ರಹಿತರಿಗೆ
ಕೊಡಗಿನ ಗಡಿಯಾಚೆನಾಗರಹೊಳೆ ರಾಷ್ಟಿçÃಯ ಉದ್ಯಾನದಲ್ಲಿ ಆನೆ ದಾಳಿ : ಸಾವು ಬೆಂಗಳೂರು, ಜ. ೧: ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಅರಣ್ಯ ವೀಕ್ಷಕರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಮೃತರನ್ನು ಮಹದೇವಸ್ವಾಮಿ (೩೫)