ಕೊಡಗು ಕಲಾ ಉತ್ಸವ ಸಂಪನ್ನ ವೀರಾಜಪೇಟೆ, ಜ. ೧: ಕೊಡಗು ಜಿಲ್ಲೆಯು ಕ್ರೀಡೆ, ಸಂಸ್ಕೃತಿ, ಕೃಷಿ ಮತ್ತು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಅದರಂತೆ ಎಲೆಮರೆಯ ಕಾಯಿಯಂತೆ ಚಿತ್ರಕಲೆಯು ಒಂದು ಭಾಗವಾಗಿ ಇಂದು ಅನೇಕ ಹೆಸರುವಾಸಿ
ತಾ ೧೫ ರಂದು ಸೇನಾ ದಿನಾಚರಣೆಮಡಿಕೇರಿ, ಜ. ೧: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ತಾ. ೧೫ ರಂದು ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಸೇನಾ ದಿನವನ್ನು
ವಿಶೇಷಚೇತನರು ಸರಕಾರದ ಸೌಲಭ್ಯಗಳನ್ನು ಪಡೆದು ಮುಖ್ಯವಾಹಿನಿಗೆ ಬರುವಂತೆ ಕರೆವೀರಾಜಪೇಟೆ, ಜ. ೧: ವಿಶೇಷಚೇತನರು ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಸಿ. ವಿಶ್ವನಾಥ್ ಹೇಳಿದರು. ವೀರಾಜಪೇಟೆ ಬಳಿಯ
ಸಹಾಯಧನಕ್ಕೆ ಅರ್ಜಿ ಆಹ್ವಾನಮಡಿಕೇರಿ, ಜ. ೧: ನೇಕಾರರ ಪ್ಯಾಕೇಜ್ ಯೋಜನೆ - ವಿಶೇಷ ಘಟಕ/ ಗಿರಿಜನ ಉಪಯೋಜನೆಯಡಿ ಜವಳಿ ಕ್ಷೇತ್ರಕ್ಕೆ ಸಂಬAಧಿಸಿದ ಸಣ್ಣ ಮತ್ತು ಅತಿ ಸಣ್ಣ (ಎಸ್‌ಎಂಇ) ಘಟಕಗಳ
ಶಿವಕುಮಾರಸ್ವಾಮೀಜಿ ಬಸ್ ತಂಗುದಾಣ ಉದ್ಘಾಟನೆ ಗುರುವಂದನೆಸೋಮವಾರಪೇಟೆ, ಜ. ೧: ಕಾಯಕಯೋಗಿ ಶ್ರೀ ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವ ಸಮಿತಿ ಆಶ್ರಯದಲ್ಲಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಶಾಸಕರ ನಿಧಿಯಡಿ ಪಟ್ಟಣದ ಆನೆಕೆರೆ