ನಾಳೆ ಇತಿಹಾಸ ಸಂಘ ಉದ್ಘಾಟನೆ ಸೋಮವಾರಪೇಟೆ, ಜ. ೭: ಸಮೀಪದ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾ. ೯ ರಂದು (ನಾಳೆ) ಇತಿಹಾಸ ಸಂಘದ ಉದ್ಘಾಟನೆ, ರಾಷ್ಟಿçÃಯ ಯುವ ಸಪ್ತಾಹ
ಮಂಗಳವಾರ ವಿಶೇಷ ಸಂಕಷ್ಠಿಮಡಿಕೇರಿ, ಜ. ೭: ನಗರದ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ತಾ. ೧೦ ರಂದು ಮಂಗಳವಾರ ವಿಶೇಷ ಸಂಕಷ್ಠಿ ಪೂಜೆ ನಡೆಯಲಿದ್ದು, ರಾತ್ರಿ ೭.೩೦ಕ್ಕೆ ಮಹಾಮಂಗಳಾರತಿ ಹಾಗೂ
ಅಧಿಕಾರಿ ಕೆಲ ಸದಸ್ಯರ ವಿರುದ್ಧ ಅಧ್ಯಕ್ಷೆಯಿಂದ ದೂರುಕುಶಾಲನಗರ, ಜ. ೭: ಪಂಚಾಯಿತಿ ಮಾಸಿಕ ಸಭೆಯಲ್ಲಿ ತನ್ನನ್ನು ಅವಾಚ್ಯವಾಗಿ ನಿಂದಿಸಿ, ಸಾಮಾನ್ಯ ಸಭೆ ನಡೆಯದಂತೆ ತಡೆದು ಬೆದರಿಕೆ ಹಾಕಿದ್ದಾರೆ ಎಂದು ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು,
ಆನೆ ಕಂದಕ ಕಾಮಗಾರಿ ಆರಂಭಕೂಡಿಗೆ, ಜ. ೭: ಹುದುಗೂರು ಮತ್ತು ಬೆಂಡೆಬೆಟ್ಟದ ವ್ಯಾಪ್ತಿಯಲ್ಲಿ ಸೋಲಾರ್ ವಿದ್ಯುತ್ ಬೇಲಿ ನಿರ್ಮಾಣ ಕಾರ್ಯ ಆರಂಭಗೊAಡಿದೆ. ಹುದುಗೂರು ಗ್ರಾಮದ ರೈತ ಹಿತರಕ್ಷಣಾ ಸಮಿತಿಯ ವತಿಯಿಂದ ಈಗಾಗಲೇ
ಇಂದು ವಾರ್ಷಿಕೋತ್ಸವಕೊಡ್ಲಿಪೇಟೆ, ಜ. ೭: ಎಸ್‌ಕೆಎಸ್‌ಎಸ್‌ಎಫ್ ಮತ್ತು ಎಸ್‌ವೈಎಸ್ ಶಾಖೆಯ ವತಿಯಿಂದ ಮಜ್ಲಿಸುನ್ನೂರ್‌ನ ೯ನೇ ವರ್ಷದ ವಾರ್ಷಿಕೋತ್ಸವ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ ತಾ. ೮ರಂದು (ಇಂದು) ಸಂಜೆ