ಕಾರ್ಯಕರ್ತರ ಸಭೆಸುಂಟಿಕೊಪ್ಪ, ಜ. ೭: ಸುಂಟಿಕೊಪ್ಪ ಹೋಬಳಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ತಾ. ೮ ರಂದು (ಇಂದು) ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯಲಿದೆ ಎಂದು ಕುಶಾಲನಗರ
ಸರಕಾರದ ಭರವಸೆ ಕ್ವಾರಿ ಕ್ರಷರ್ ಮಾಲೀಕರ ಪ್ರತಿಭಟನೆ ವಾಪಸ್ಸುಮಡಿಕೇರಿ, ಜ. ೭: ಕಳೆದ ೧೨ ದಿನಗಳಿಂದ ನಡೆಯುತ್ತಿದ್ದ ಕ್ವಾರಿ - ಕ್ರಷರ್ ಮಾಲೀಕರ ಪ್ರತಿಭಟನೆಯನ್ನು ಸರಕಾರದ ಭರವಸೆಯ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಕೈಬಿಡಲಾಗಿದೆ. ಮಾಲೀಕರು ಕಲ್ಲು
ನವೋದಯ ಪ್ರವೇಶಾತಿ ಪರೀಕ್ಷೆ ಬರೆಯಲು ಜಿಲ್ಲಾಧಿಕಾರಿ ಕರೆಮಡಿಕೇರಿ, ಜ. ೭: ಮಡಿಕೇರಿಯ ನವೋದಯ ವಿದ್ಯಾಲಯದ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸುವಂತೆ ಜವಾಹರ್ ನವೋದಯ
ಕೋವಿ ವಿನಾಯಿತಿ ಪ್ರಶ್ನೆ ತಾ ೨೨ಕ್ಕೆ ವಿಚಾರಣೆ ಮಡಿಕೇರಿ, ಜ. ೭: ಕೋವಿ ವಿನಾಯಿತಿ ವಿಚಾರವಾಗಿ ಸುಪ್ರೀಂ ಕೋರ್ಟ್ನಲ್ಲಿ ವೈ.ಕೆ. ಚೇತನ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಮತ್ತೆ ಮುಂದೂಡಲ್ಪಟ್ಟಿದೆ. ತಾ. ೫ ರಂದು ಇದರ ವಿಚಾರಣೆ
ಮತಾಂತರಕ್ಕೆ ಪ್ರೇರೇಪಣೆ ಸರ್ಕಾರಿ ನೌಕರನ ಬಂಧನಮಡಿಕೇರಿ, ಜ. ೭: ಕ್ರೆöÊಸ್ತ ಧರ್ಮದ ಕುರಿತಾದ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಹಂಚುತ್ತಾ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡುತ್ತಾ, ಆಮಿಷದ ಮೂಲಕ ಕ್ರೆöÊಸ್ತ ಧರ್ಮಕ್ಕೆ