ವಸತಿ ಶಾಲೆಗಳ ೬ನೇ ತರಗತಿಗೆ ೫೦ ರಿಂದ ೧೦೦ ವಿದ್ಯಾರ್ಥಿಗಳಿಗೆ ಅವಕಾಶ

ಮಡಿಕೇರಿ, ಜ. ೬ : ರಾಜ್ಯದಲ್ಲಿ ವಸತಿ ಶಾಲೆಗಳ ಶಿಕ್ಷಣದ ಗುಣಮಟ್ಟ ಮತ್ತು ಫಲಿತಾಂಶ ಉತ್ತಮವಾಗಿದ್ದು, ಬೇಡಿಕೆಯೂ ಸಹ ಹೆಚ್ಚಿದೆ. ಈ ಹಿನ್ನೆಲೆ ಮುಂದಿನ ಶೈಕ್ಷಣಿಕ ವರ್ಷದಿಂದ

ಸಮಗ್ರ ಭಾಷಾ ಅಭಿವೃದ್ಧಿಗೆ ಶೀಘ್ರ ಕಾನೂನು ಸ್ವರೂಪ

ಹಾವೇರಿ, ಜ. ೬: ಸಮಗ್ರ ಭಾಷಾ ಅಭಿವೃದ್ಧಿಗೆ ಕಾನೂನಿನ ಸ್ವರೂಪ ನೀಡಿ, ಕನ್ನಡಿಗರಿಗೆ ಕೈಗಾರಿಕೆಗಳ ಉದ್ಯೋಗದಲ್ಲಿ ಶೇ.೮೦ ರಷ್ಟು ಪ್ರಾಶಸ್ತ್ಯ ನೀಡಲಾಗುವುದು. ಗಡಿ ಭಾಗದ ಹಾಗೂ ಗಡಿ

ಜಿಲ್ಲೆಯಲ್ಲಿ ಅಂದಾಜು ಶೇ೭೦ರಷ್ಟು ಭತ್ತದ ಕಟಾವು ಪೂರ್ಣ

ಮಡಿಕೇರಿ, ಜ. ೬: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಅಂದಾಜು ಶೇ. ೬೫ರಿಂದ ೭೦ ರಷ್ಟು ಭತ್ತದ ಕಟಾವು ಪೂರ್ಣಗೊಂಡಿದೆ. ಇನ್ನೂ ಕೆಲಸ ಕಾರ್ಯಗಳು ಪ್ರಗತಿಯಲ್ಲಿದ್ದು, ಇದೀಗ ತ್ವರಿತಗತಿಯೊಂದಿಗೆ

ಇಂದಿನಿAದ ಮಡಿಕೇರಿಯಲ್ಲಿ ಎಂಸಿಸಿ ಫುಟ್ಬಾಲ್ ಹಬ್ಬ

ಮಡಿಕೇರಿ, ಜ. ೬: ಕರ್ನಾಟಕ ರಾಜ್ಯ ಹಾಗೂ ಭಾರತ ದೇಶಕ್ಕೆ ಉತ್ತಮ ಫುಟ್ಬಾಲ್ ಆಟಗಾರರನ್ನು ಕೊಡುಗೆಯಾಗಿ ನೀಡಿರುವ., ನೂರಾರು ವರ್ಷಗಳ ಇತಿಹಾಸವಿರುವ ಮ್ಯಾನ್ಸ್ ಕಾಂಪೌAಡ್ ಕ್ಲಬ್ (ಎಂ.ಸಿ.ಸಿ.)