ವಿಘ್ನೇಶ್ವರ ಗೋಲ್ಡನ್ ಸ್ಕೂಲ್ ಪುಟಾಣಿಗಳಿಂದ ಮಕ್ಕಳ ಸಂತೆ ಮುಳ್ಳೂರು, ಜ. ೧೦: ¸ಮೀಪದ ಶನಿವಾರಸಂತೆ ಶ್ರೀ ವಿಘ್ನೇಶ್ವರ ಗೋಲ್ಡನ್ ಸ್ಕೂಲ್ ವತಿಯಿಂದ ಶಾಲಾ ಆವರಣದಲ್ಲಿ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು. ಶಾಲಾ ಪುಟಾಣಿಗಳು ಆಸಕ್ತಿ ಮತ್ತು ಸಂತಸದಿAದ
ಸ್ಮಾರ್ಟ್ ಕ್ಲಾಸ್ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆಸುಂಟಿಕೊಪ್ಪ, ಜ. ೧೦: ಮಾದಾಪುರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಟೇಟ್ ಆಫ್ ಇಂಡಿಯಾ ವತಿಯಿಂದ ಸಿ.ಎಸ್.ಆರ್. ಯೋಜನೆಯಡಿ ೪ ಲಕ್ಷದ ೪೫ ಸಾವಿರ ರೂ.ಗಳ
ಉದ್ಘಾಟನೆಗೆ ಸಿದ್ಧಗೊಂಡಿರುವ ಏತ ನೀರಾವರಿ ಯೋಜನೆಕೂಡಿಗೆ, ಜ. ೧೦: ಕೂಡ್ಲೂರು ಗ್ರಾಮದಲ್ಲಿ ಕಾವೇರಿ ನದಿಯಿಂದ ಪೈಪ್‌ಗಳ ಮೂಲಕ ನೀರನ್ನು ಎತ್ತಿ ಕೂಡ್ಲೂರು ಗ್ರಾಮದ ರೈತರ ಬೇಸಾಯದ ಜಮೀನಿಗೆ ಒದಗಿಸಲು ಈಗಾಗಲೇ ರೂ. ೧,೭೫
ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಕೂಡಿಗೆ, ಜ. ೧೦: ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ "೧೦ನೇ ತರಗತಿಯ ನಂತರ ಮುಂದೇನು?" ಎಂಬ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು.
ಫೆಬ್ರವರಿಯಲ್ಲಿ ತಮಿಳು ಭಾಷಿಕರ ಕ್ರೀಡಾಕೂಟ ಸಾಂಸ್ಕೃತಿಕ ಸಂಭ್ರಮಮಡಿಕೇರಿ, ಜ. ೧೦: ಫೆ. ೧೮, ೧೯ ರಂದು ತಮಿಳು ಭಾಷಿಕರ ಕಾವೇರಿ ಕ್ರೀಡಾಕೂಟ-ಸಾಂಸ್ಕೃತಿಕ ಸಂಭ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಮಿಳು ಯೂತ್ ಫೆಡರೇಶನ್