ಮಡಿಕೇರಿ ರೋಟರಿ ವತಿಯಿಂದ ಉತ್ತಯ್ಯ ಅವರಿಗೆ ಸನ್ಮಾನಮಡಿಕೇರಿ, ಜ. ೧೨: ಫೆನ್ಸಿಂಗ್ ಕ್ರೀಡೆಯಲ್ಲಿ ರಾಜ್ಯ, ರಾಷ್ಟçಮಟ್ಟಗಳಲ್ಲಿ ಪ್ರತಿನಿಧಿಸಿದಲ್ಲದೆ ೨೦೧೯ರಲ್ಲಿ ಜಾರ್ಡನ್ ದೇಶದಲ್ಲಿ ನಡೆದ ಏಷಿಯನ್ ಫೆನ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾರತವನ್ನೂ ಪ್ರತಿನಿಧಿಸಿದ ಕೆಚ್ಚೆಟ್ಟಿರ ವಿಜಯ್
ಹಾವಭಾವ ತುಂಬಿ ಮನಕಲುಕಿದ ವಿಶೇಷಚೇತನ ಮಕ್ಕಳ ವಿಶೇಷ ನೃತ್ಯಗಳು ಅನಿಲ್ ಎಚ್.ಟಿ. ಮಡಿಕೇರಿ, ಜ. ೧೨: ಹೆಜ್ಜೆ ತಪ್ಪಲಿಲ್ಲ.. ಗೆಜ್ಜೆಯ ಲಯ ತಪ್ಪಲಿಲ್ಲ.. ನಿನಾದ ಕೇಳಿಸದೇ ಇದ್ದರೂ ಹಾವಭಾವ ಮಿಸ್ ಮಾಡಿಕೊಳ್ಳಲೇ ಇಲ್ಲ.. ಆ ಚಿಣ್ಣರ ಶೃಂಗಾರಕ್ಕೆ ಕೊರತೆ ಇರಲಿಲ್ಲ..ಸಂಭ್ರಮಕ್ಕAತೂ
ಕರ್ನಾಟಕ ಗಣರಾಜ್ಯೋತ್ಸವ ಪೆರೇಡ್ಗೆ ರಿಯಾ ಬೋಜಮ್ಮಮಡಿಕೇರಿ, ಜ. ೧೨: ಗಣರಾಜ್ಯೋತ್ಸವ ಅಂಗವಾಗಿ ತಾ. ೨೬ ರಂದು ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲ್ಲಿರುವ ಪಥ ಸಂಚಲನದಲ್ಲಿ ಕೊಡಗು ಜಿಲ್ಲೆ ಮೂಲದ ಉಡುವೆರ
ಪುನರ್ ಪ್ರತಿಷ್ಠಾ ಮಹೋತ್ಸವಮಡಿಕೇರಿ, ಜ. ೧೨: ಮಡಿಕೇರಿಯ ಮಂಗಳಾದೇವಿ ನಗರದ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಶ್ರೀ ರಾಜರಾಜೇಶ್ವರಿ, ಮಹಾಗಣಪತಿ, ನಾಗದೇವರ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ತಾ. ೧೪ ಮತ್ತು ೧೫
ವಿವೇಕಾನಂದರ ಆದರ್ಶ ಮನುಕುಲಕ್ಕೆ ಮಾರ್ಗದರ್ಶನ ಕೆಜಿ ಬೋಪಯ್ಯವೀರಾಜಪೇಟೆ, ಜ. ೧೨: ಇಂದಿನ ಯುವ ಜನಾಂಗ ಉತ್ತಮವಾದ ದಾರಿಯಲ್ಲಿ ನಡೆದರೆ ಮಾತ್ರವೇ, ಭವಿಷ್ಯದ ಭಾರತವನ್ನು ಸದೃಢವಾಗಿ ಕಟ್ಟಲು ಸಾಧ್ಯ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.