ಗರ್ಭ ಧರಿಸಿದ್ದ ಹಸು ಕರು ಸಾವುಕೂಡಿಗೆ, ಜ. ೧೭: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡಲಕೊಪ್ಪಲು ಗ್ರಾಮದ ಮೋಹನ ಎಂಬ ರೈತನಿಗೆ ಸೇರಿದ ಹೈಬ್ರೀಡ್ ತಳಿಯ ರೂ. ೮೦ ಸಾವಿರಕ್ಕೂ
ಸೋಮವಾರಪೇಟೆಯಲ್ಲಿ ಜೆಡಿಎಸ್ ಕಚೇರಿ ಉದ್ಘಾಟನೆ ಸೋಮವಾರಪೇಟೆ, ಜ. ೧೭ : ಪಟ್ಟಣದ ಸಹಕಾರ ಯೂನಿಯನ್ ಕಟ್ಟಡ ಸಮೀಪ ನೂತನವಾಗಿ ತೆರೆಯಲಾಗಿರುವ ಜಾತ್ಯಾತೀತ ಜನತಾದಳದ ಕ್ಷೇತ್ರ ಸಮಿತಿ ಕಚೇರಿಯನ್ನು ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ
ತಾ ೨೨ ರಂದು ಪ್ರೆಸ್ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್ಮಡಿಕೇರಿ, ಜ. ೧೭: ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿಹಬ್ಬ ಸಂಭ್ರಮ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಕೊಡಗು ಪ್ರೆಸ್‌ಕ್ಲಬ್ ಕ್ರಿಕೆಟ್ ಪ್ರಿಮಿಯರ್ ಲೀಗ್- ೩ರ ಉದ್ಘಾಟನಾ ಸಮಾರಂಭ ತಾ. ೨೨ರಂದು ನಡೆಯಲಿದೆ.
ಅಧಿಕಾರಿಗಳ ಗೈರು ಕೆಡಿಪಿ ಸಭೆ ಮುಂದೂಡಿಕೆಪೊನ್ನAಪೇಟೆ, ಜ. ೧೭: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಕರೆಯಲಾಗಿದ್ದ, ಕೆಡಿಪಿ ಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಗೈರು ಹಾಜರಾದ ಕಾರಣ ಸಭೆಯನ್ನು ಮುಂದೂಡಲಾಯಿತು. ಸಭೆಗೆ ಇಲಾಖಾ ಮಾಹಿತಿಗಳೊಂದಿಗೆ
ಶಾಂತಳ್ಳಿಯಲ್ಲಿ ಅಂತರ್ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟಸೋಮವಾರಪೇಟೆ, ಜ.೧೭: ಸಮೀಪದ ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ಸ್ವಾಮಿಯ ೬೪ನೇ ಜಾತ್ರೋತ್ಸವ ಅಂಗವಾಗಿ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಅಂತರ್ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ