ಮಹಿಳೆಯ ಅನುಮಾನಾಸ್ಪದ ಸಾವುಕುಶಾಲನಗರ, ಜ. ೧೭: ಮಹಿಳೆಯೊಬ್ಬರು ನಿಗೂಢವಾಗಿ ಸಾವಿಗೀಡಾದ ಪ್ರಕರಣ ಕುಶಾಲನಗರ ಸಮೀಪದ ಬೈಲುಕೊಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಪ್ಪಗ್ರಾಮ ಸಮೀಪದ ಮುತ್ತಿನ ಮುಳ್ಳುಸೋಗೆ ಬಳಿ ಕಲಾವತಿ
ಹುಲುಕೋಡು ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಮುಳ್ಳೂರು, ಜ. ೧೭: ಸಮೀಪದ ಹಂಡ್ಲಿ ಗ್ರಾ.ಪಂ.ವ್ಯಾಪ್ತಿಯ ಹುಲುಕೋಡು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಬೆಂಬಳೂರು ಬಾಣತಮ್ಮಳ ೭ ಮಂದಿ
ಇಂದಿನಿAದ ವೈಲ್ಡ್ ಮಾಸ್ರ್ಸ್ ಸೀಸನ್ ೩ ಕ್ರಿಕೆಟ್ ಪಂದ್ಯಾಟಮಡಿಕೇರಿ, ಜ. ೧೭: ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಟಿ-೧೦(೧೦ ಓವರ್‌ಗಳ) ಮಾದರಿಯ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾಟ ಇಂದಿನಿAದ ಪ್ರಾರಂಭವಾಗಲಿದೆ. ‘ವೈಲ್ಡ್ ಮಾಸ್ರ‍್ಸ್ ಕೊಡಗು’ ಆಯೋಜಿತ ಲೆದರ್ ಬಾಲ್
ನಾಂಗಾಲದಲ್ಲಿ ಯುವತಿಯೋರ್ವಳ ಭೀಕರ ಹತ್ಯೆವೀರಾಜಪೇಟೆ, ಜ.೧೬: ಬಿಟ್ಟಂಗಾಲ ನಾಂಗಾಲ ಗ್ರಾಮದಲ್ಲಿ ತಾ. ೧೫ರ ಸಂಕ್ರಾAತಿ ಹಬ್ಬದ ದಿನದಂದು ಸಂಜೆ ಯುವತಿಯೋರ್ವಳ ಭೀಕರ ಹತ್ಯೆ ಮಾಡಿರುವ ದುಷ್ಕೃತ್ಯ ನಡೆದಿದೆ. ಸುಮಾರು ೨೫ ವರ್ಷ
ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ರಥೋತ್ಸವಸೋಮವಾರಪೇಟೆ, ಜ. ೧೬: ನಿಸರ್ಗ ರಮಣೀಯ ಸೌಂದರ್ಯದ ಪುಷ್ಪಗಿರಿ ಬೆಟ್ಟತಪ್ಪಲಿನ ಶಾಂತಳ್ಳಿ ಗ್ರಾಮದಲ್ಲಿ ನೆಲೆಯಾಗಿರುವ ಇತಿಹಾಸ ಪ್ರಸಿದ್ಧ ಶ್ರೀಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ೬೪ನೇ ವರ್ಷದ ವಾರ್ಷಿಕ ಮಹಾರಥೋತ್ಸವ