ಅಭಯಾರಣ್ಯದಲ್ಲಿ ರಸ್ತೆ ನಿರ್ಮಾಣ ಕ್ರಮಕ್ಕೆ ಹಸಿರು ನ್ಯಾಯಾಧೀಕರಣ ಪೀಠ ಆದೇಶ ಮಡಿಕೇರಿ, ಜ. ೧೭: ೨೦೦೮ರಲ್ಲಿ ಪಶ್ಚಿಮ ಘಟ್ಟದ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ ಕಡಮಕಲ್‌ನಲ್ಲಿ ಅಧಿಕಾರಿಗಳಿಗೆ ಬೆದರಿಕೆ ಮತ್ತು ರಸ್ತೆ ನಿರ್ಮಾಣ ಚಟುವಟಿಕೆಯನ್ನು ಕೈಗೊಂಡಿದ್ದ ಆರೋಪದಡಿ ಶಾಸಕರಾದ ಕೆ.ಜಿ.
ಪ್ರೀತಿ ವಿಶ್ವಾಸದಿಂದ ಬದುಕಿದರೆ ಮಾತ್ರ ಉತ್ಸವಗಳಿಗೆ ಸಾರ್ಥಕತೆ ಸೋಮವಾರಪೇಟೆ, ಜ.೧೭: ಹಬ್ಬಾಚರಣೆ-ಜಾತ್ರೋತ್ಸವಗಳು ಎಲ್ಲರೂ ಬೆರೆಯಲು ಪೂರಕವಾಗಿದ್ದು, ಪರಸ್ಪರ ಪ್ರೀತಿ-ವಿಶ್ವಾಸದಿಂದ ಬದುಕಿದರೆ ಮಾತ್ರ ಉತ್ಸವಗಳಿಗೆ ಸಾರ್ಥಕತೆ ಬರುತ್ತದೆ. ಈ ನಿಟ್ಟಿನಲ್ಲಿ ಶಾಂತಳ್ಳಿಯಲ್ಲಿ ಜರುಗುವ ವಾರ್ಷಿಕ ಜಾತ್ರಾ ಮಹೋತ್ಸವ
ಸೋಮವಾರಪೇಟೆ ಸಮ್ಮೇಳನಾಧ್ಯಕ್ಷೆಯಾಗಿ ನಯನತಾರಾಸೋಮವಾರಪೇಟೆ, ಜ.೧೭: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಶನಿವಾರಸಂತೆಯ ನಿವೃತ್ತ ಉಪನ್ಯಾಸಕಿ, ಪತ್ರಕರ್ತೆ, ಕವಯತ್ರಿ ಶ.ಗ. ನಯನತಾರಾ ಅವರನ್ನು ಆಯ್ಕೆ ಮಾಡಲಾಗಿದೆ. ಪಟ್ಟಣದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು
ಕುಶಾಲನಗರ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬಿಆರ್ ನಾರಾಯಣಕುಶಾಲನಗರ, ಜ. ೧೭ : ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಫೆಬ್ರವರಿ ೩ ರಂದು ಕುಶಾಲನಗರದಲ್ಲಿ ನಡೆಯಲಿರುವ ಕುಶಾಲನಗರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ
ಪೂರಾ ಶ್ರೀನಿವಾಸ್ ವಿಧಿವಶಜಿಲ್ಲೆಯ ಹಿರಿಯ ಸಾಹಿತಿ ಪೂ.ರಾ. ಶ್ರೀನಿವಾಸ್ (೭೩) ಅವರು ತಾ. ೧೭ ರಂದು ನಿಧನರಾದರು. ಸಮೀಪದ ಕಗ್ಗೋಡ್ಲು ಗ್ರಾಮದಲ್ಲಿ ವಾಸವಾಗಿದ್ದ ಶ್ರೀನಿವಾಸ್ ಹಲವು ಪತ್ರಿಕೆಗಳಲ್ಲಿ ಕಥೆಗಳನ್ನು ಬರೆದಿದ್ದರು.