ಹತ್ಯೆ ಪ್ರಕರಣ ಜಿಲ್ಲೆಯ ಮೂವರ ಬಂಧನ

ಕುಶಾಲನಗರ, ಮಾ.೨೨: ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿ ಕಾರು ಸಹಿತ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬAಧಿಸಿದAತೆ ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿ ಗ್ರಾಮದ ಮೂವರು ಆರೋಪಿಗಳನ್ನು ಹಾಸನ ಜಿಲ್ಲೆಯ ಕೊಣನೂರು

ಬಯಥ್ಲಾನ್ ಸಾಹಸ ಕ್ರೀಡೆ ತೆಕ್ಕಡ ಭವಾನಿಗೆ ಬೆಳ್ಳಿ

ಮಡಿಕೇರಿ, ಮಾ. ೨೨: ನ್ಯಾಷನಲ್ ವಿಂಟರ್ ಬಯಥ್ಲಾನ್ ಚಾಂಪಿಯನ್ ಶಿಪ್-೨೦೨೨ (ಸ್ಕೀಯಿಂಗ್ ಕ್ರೀಡೆ)ರಲ್ಲಿ ಕೊಡಗು ಜಿಲ್ಲೆಯ ಯುವತಿ ತೆಕ್ಕಡ ಭವಾನಿ ಅವರು ಎರಡು ವಿಭಾಗದಲ್ಲಿ ತಲಾ ಒಂದೊAದು

ತಾಲೂಕು ತಹಶೀಲ್ದಾರ್ ಮುಂದೆ ತರಾವರಿ ಸಮಸ್ಯೆಗಳು

ಕಣಿವೆ, ಮಾ. ೨೨: ಗ್ರಾಮಸ್ಥರಾದ ನಾವುಗಳು ತಾತ ಮುತ್ತಾತನ ಕಾಲದಿಂದಲೂ ವಾಸ ಮಾಡ್ತಾ ಇದ್ದೇವೆ. ನಮಗೆ ಹಕ್ಕುಪತ್ರ ಕೊಡಿ.. ಇದು ತೊರೆನೂರು ಗ್ರಾಮದಲ್ಲಿ ಶನಿವಾರ ನಡೆದ ‘ಹಳ್ಳಿಯಡೆಗೆ