ಬಿಲ್ಡ್ಡೆಕರ್ ಮತ್ತು ವುಡ್ಮಾರ್ಟ್ ಫರ್ನಿರ‍್ಸ್ ಮಾರಾಟ ಆರಂಭ

ಮಡಿಕೇರಿ, ಜ. ೧೮: ಬಿಲ್ಡ್ಡೆಕರ್ ಮತ್ತು ವುಡ್‌ಮಾರ್ಟ್ ಫರ್ನಿರ‍್ಸ್ನ ಇರಿಟ್ಟಿ ಸಮೀಪದ ಮಾಡತ್ತಿಲ್ ಶೋರೂಂನಲ್ಲಿ ಹೊಸ ವರ್ಷದ ಪ್ರಯುಕ್ತ ವಿಶೇಷ ರಿಯಾಯಿತಿ ಮತ್ತು ಆಫರ್‌ಗಳು ಆರಂಭವಾಗಿವೆ. ಪ್ರಸಿದ್ಧ ಬ್ರಾಂಡುಗಳ

ಮಾದಾಪುರದಲ್ಲಿ ಅಕ್ರಮ ಗಾಂಜಾ ಮಾರಾಟ ಮೂವರ ಬಂಧನ

ಸೋಮವಾರಪೇಟೆ, ಜ. ೧೮: ತಾಲೂಕಿನ ಮಾದಾಪುರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾದಾಪುರದ ಜಂಬೂರು ಗ್ರಾಮದ ದೊಡ್ಡಬಾಣೆ ನಿವಾಸಿ

ಕೊಲೆ ಆರೋಪಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದಾನೆಯೇ

ಮಡಿಕೇರಿ, ಜ. ೧೭: ಬಿಟ್ಟಂಗಾಲ ನಾಂಗಾಲ ಗ್ರಾಮದಲ್ಲಿ ಭಾನುವಾರ ಸಂಜೆ ಬುಟ್ಟಿಯಂಡ ಆರತಿ ಎಂಬ ಯುವತಿಯನ್ನು ಭೀಕರ ರೀತಿಯಲ್ಲಿ ಕತ್ತಿಯಿಂದ ಕಡಿದು ಕೊಲೆಗೈದಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸ್

ನಿತ್ರಾಣಗೊಂಡಿದ್ದ ಹುಲಿಯ ರಕ್ಷಣೆ

ಸಿದ್ದಾಪುರ, ಜ. ೧೭: ಮಾಲ್ದಾರೆ ಗ್ರಾಮದ ಅವರೆಗುಂದ ಬಳಿಯ ಆಸ್ತಾನದಲ್ಲಿ ಹುಲಿಯೊಂದನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖಾಧಿ ಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ