ಕುವೆಂಪು ಸಾಹಿತ್ಯ ಓದುವ ಮೂಲಕ ವಿಶ್ವಮಾನವರಾಗಲು ಕರೆ

ಮಡಿಕೇರಿ, ಡಿ. ೨೯ : ರಾಷ್ಟçಕವಿ ಕುವೆಂಪು ಅವರು ಬರೆದಿರುವ ಮಹಾಕಾವ್ಯ, ಕಾದಂಬರಿ, ನಾಟಕ, ಕವನ ಹೀಗೆ ಹಲವು ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ವಿದ್ಯಾರ್ಥಿಗಳು ಸಂವೇದನಾಶೀಲತೆ

ವಿವೇಕಾನಂದರ ಶಕ್ತಿಯಿಂದ ಆಶ್ರಮದ ಸೇವಾ ಕಾರ್ಯ ಅಮೂರ್ತಾನಂದ ಮಹಾರಾಜ್

ಮಡಿಕೇರಿ, ಡಿ. ೨೯: ಕರ್ಣಂಗೇರಿಯ ನಿಸರ್ಗ ಬಡಾವಣೆಯ ನಿವಾಸಿಗಳ ವತಿಯಿಂದ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮಕ್ಕೆ ಧನ್ಯವಾದ ಸಮರ್ಪಣಾ ಕಾರ್ಯಕ್ರಮ ನಡೆಯಿತು. ಬಡಾವಣೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ

೧೭ ದಿನಗಳ ರೈತರ ಧರಣಿ ಅಂತ್ಯ

ಸೋಮವಾರಪೇಟೆ, ಡಿ. ೨೯: ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ಪ್ರಾರಂಭವಾದಾಗಿನಿAದ ಪಟ್ಟಣದ ಜೇಸೀ ವೇದಿಕೆಯಲ್ಲಿ ಧರಣಿ ಆರಂಭಿಸಿದ್ದ ರೈತರು, ಸದ್ಯಕ್ಕೆ ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದು, ೧೭ ದಿನಗಳಿಂದ

ಪದ್ಮಶ್ರೀ ಡಾ ಎಂಪಿ ಗಣೇಶ್ಗೆ ಸನ್ಮಾನ

ಸುಂಟಿಕೊಪ್ಪ, ಡಿ. ೨೯: ಅಂರ‍್ರಾಷ್ಟಿçÃಯ ಹಾಕಿಪಟು ಭಾರತದ ಸರಕಾರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಎಂ.ಪಿ.ಗಣೇಶ ಅವರನ್ನು ಬ್ಲೂಬಾಯ್ಸ್ ಯೂತ್ ಕ್ಲಬ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಹಾಗೂ ವಿವಿಧ