ಕಾಂಗ್ರೆಸ್ನಲ್ಲಿ ಭಿನ್ನಮತ ಅತೃಪ್ತರ ಮನವೊಲಿಕೆ ಯತ್ನ ಮಡಿಕೇರಿ, ಜ. ೩೦: ಕೊಡಗು ಜಿಲ್ಲಾ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾದ ಭಿನ್ನಮತದಿಂದ ತಟಸ್ಥರಾಗಿದ್ದ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮುಕ್ಕಾಟೀರ ಹರೀಶ್ ಮಾದಪ್ಪ, ಮತ್ತೋರ್ವ ಪ್ರಭಾವಿ ನಾಯಕ ಕದ್ದಣಿಯಂಡ ಹರೀಶ್
ಕಾಡಾನೆ ದಾಳಿ ಕಾರು ಜಖಂವೀರಾಜಪೇಟೆ, ಜ. ೩೦ : ಮುಂಜಾನೆ ವೇಳೆ ಕಾಡಾನೆಯೊಂದು ಮನೆಯ ಆವರಣದಲ್ಲಿ ನಿಲುಗಡೆಗೊಳಿಸಿದ್ದ ವಾಹನದ ಮೇಲೆ ದಾಳಿ ನಡೆಸಿದ ಘಟನೆ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಕುಶ ಎಂಬವರ ಮಾರುತಿ
ಕೋಪಟ್ಟಿ ಗ್ರಾಮಸ್ಥರಿಗೆ ಕೊನೆಗೂ ದೊರೆತ ಸೇತುವೆ ಭಾಗ್ಯ ಮಡಿಕೇರಿ, ಜ. ೩೦ : ಮಡಿಕೇರಿ ತಾಲೂಕಿನ ಕುಂದಚೇರಿ ಗ್ರಾ.ಪಂ ವ್ಯಾಪ್ತಿಯ ಕೋಪಟ್ಟಿ ಗ್ರಾಮಸ್ಥರಿಗೆ ಕೊನೆಗೂ ಸೇತುವೆ ಭಾಗ್ಯ ದೊರೆತಿದೆ. ಲೋಕೋಪಯೋಗಿ ಇಲಾಖೆ ರೂ.೩೫ ಲಕ್ಷ ವೆಚ್ಚದಲ್ಲಿ
೫೦೦೦೦ ವರ್ಷಗಳ ಬಳಿಕ ಭೂಮಿಯತ್ತ ಆಗಮಿಸಲಿರುವ ಧೂಮಕೇತುಭೂಮಿಯು ೧ ಬಾರಿ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಿದರೆ ಅದನ್ನು ಒಂದು ವರ್ಷ ಎಂದು ನಾವು ಕರೆಯುತ್ತೇವೆ. ಸೂರ್ಯನ ಸುತ್ತ ಇತರ ಗ್ರಹಗಳೊಂದಿಗೆ ಧೂಮಕೇತು, ಕ್ಷÄದ್ರಗ್ರಹಗಳೂ ಚಲಿಸುತ್ತಿದ್ದು,
ವಿಶಾಲಾಕ್ಷಿಗೆ ಚುಂಚಶ್ರೀ ಭೈರವಿ ಪ್ರಶಸ್ತಿಮಡಿಕೇರಿ, ಜ. ೩೦; ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಜಗದ್ಗುರು, ಪದ್ಮಭೂಷಣ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳ ೭೮ನೇ ಜಯಂತ್ಯುತ್ಸವ ಹಾಗೂ ೧೦ನೇ ವರ್ಷದ ಸಂಸ್ಮರಣಾ