ವಿವಿಧೆಡೆ ಮತದಾರರ ದಿನಾಚರಣೆ ಕುಶಾಲನಗರ, ಜ. ೩೦: ಕುಶಾಲನಗರ ತಾಲೂಕು ಆಡಳಿತದಿಂದ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ನಡೆದ ರಾಷ್ಟಿçÃಯ ಮತದಾನ ದಿನಾಚರಣೆ ಕಾರ್ಯಕ್ರಮವನ್ನು ಕುಶಾಲನಗರ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ಅವರು ಉದ್ಘಾಟಿಸಿದರು. ಯುವ
ಮುಸ್ಲಿಂ ಕ್ರಿಕೆಟ್ ಕಪ್ ಲೋಗೋ ಬಿಡುಗಡೆ ಮಡಿಕೇರಿ, ಜ. ೩೦: ಓಯಸಿಸ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಹೊದವಾಡ ಕೊಟ್ಟಮುಡಿ ವತಿಯಿಂದ ಮಾ. ೪ ರಿಂದ ೧೨ ರವರೆಗೆ ನಡೆಯುವ ಕೊಡಗು ಮುಸ್ಲಿಂ ಕ್ರಿಕೆಟ್
ಫೀಮಾ ಕಾರ್ಯಪ್ಪ ಜನ್ಮ ದಿನಾಚರಣೆ ಮಡಿಕೇರಿ, ಜ. ೩೦: ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಭಾರತೀಯ ಸೇನೆಯ ಪ್ರಥಮ ಮಹಾ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ೧೨೪ನೇ ಜನ್ಮದಿನವನ್ನು ಆಚರಿಸಲಾಯಿತು. ಶಾಲಾ
ಸಿಐಪಿಯು ಕಾಲೇಜಿನಲ್ಲಿ ಕಾರ್ಯಪ್ಪ ಜಯಂತಿಪೊನ್ನಂಪೇಟೆ, ಜ. ೩೦: ಪೊನ್ನಂಪೇಟೆ ಹಳ್ಳಿಗಟ್ಟುವಿನ ಕೂರ್ಗ್ ಇನ್ಸಿಟ್ಯೂಟ್ ಆಫ್ ಪಿ.ಯು. ಕಾಲೇಜಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರ ೧೨೪ನೇ ಜನ್ಮ ದಿನಾಚರಣೆ ಆಚರಿಲಾಯಿತು. ಕಾರ್ಯಪ್ಪನವರ ಭಾವಚಿತ್ರಕ್ಕೆ
ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾಗಬೇಕು ಉಮ್ಮತ್ತಾಟ್ ಕಲಿಸುವ ಕೆಲಸವಾಗಬೇಕುಮಡಿಕೇರಿ, ಜ. ೩೦: ಸಂಸ್ಕೃತಿಯ ಅಸ್ಮಿತೆಯಾಗಿರುವ ಸಾಂಸ್ಕೃತಿಕ ಪ್ರಕಾರಗಳು ಉಳಿದ್ದಲ್ಲಿ ಆ ಜನಾಂಗದ ರಕ್ಷಣೆ ಸಾಧ್ಯ. ಈ ಹಿನ್ನೆಲೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ದೇಶದ