ಶ್ರದ್ಧಾಭಕ್ತಿಯಿಂದ ನಡೆದ ಹುತಾತ್ಮ ದಿನಾಚರಣೆ ಮಡಿಕೇರಿ, ಜ. ೩೦: ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ವತಿಯಿಂದ ‘ಹುತಾತ್ಮರ ದಿನಾಚರಣೆ’ಯು ನಗರದಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ಜರುಗಿತು. ನಗರದ ಜಿಲ್ಲಾಡಳಿತ ಭವನದ ಜಿಲ್ಲಾ
ಬೆಂಗಳೂರಿನಲ್ಲಿ ರಸ್ತೆ ಅವಘಡ ಜಿಲ್ಲೆಯ ಯುವತಿ ಸಾವುಮಡಿಕೇರಿ, ಜ. ೩೦: ಬೆಂಗಳೂರಿನಲ್ಲಿ ನಿನ್ನೆ ನಡೆದ ರಸ್ತೆ ಅವಘಡವೊಂದರಲ್ಲಿ ಜಿಲ್ಲೆಯ ಯುವತಿ ಯೋರ್ವರು ಮೃತ ಪಟ್ಟಿರುವ ಘಟನೆ ವರದಿಯಾಗಿದೆ. ಮೂಲತಃ ಜಿಲ್ಲೆಯ ಬಿ. ಶೆಟ್ಟಿಗೇರಿಯವರಾದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ
ಕೊಡಗಿನ ಗಡಿಯಾಚೆ ೧೫ ಸಾವಿರ ಶಿಕ್ಷಕರ ನೇಮಕಾತಿ: ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಗೊಳಿಸಿದ ಹೈಕೋರ್ಟ್ ಬೆಂಗಳೂರು, ಜ. ೩೦: ೧೫ ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬAಧಿಸಿದAತೆ ೧:೧
ವಿವಿಧೆಡೆ ಗಣರಾಜ್ಯೋತ್ಸವ ಆಚರಣೆಮಡಿಕೇರಿ: ಮದೆನಾಡು ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಳಿಕಟ್ಟೆಯಲ್ಲಿ ೭೪ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಪಿ.ಯು. ಸುಂದರ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಮಾಜ
ಎಸ್ಕೆಎಸ್ಎಸ್ಎಫ್ನಿಂದ ಸೌಹಾರ್ದ ಸಮ್ಮೇಳನಮಡಿಕೇರಿ, ಜ. ೩೦ : ಕೊಡಗು ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್. ಸಂಘಟನೆ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟç ರಕ್ಷಣೆಗೆ ಸೌಹರ್ದತೆಯ ಸಂಕಲ್ಪ ಎಂಬ ಘೋಷವಾಕ್ಯದಲ್ಲಿ ನಗರದ ಕಾವೇರಿ ಕಲಾ