ಫೆ೪ರಂದು ಹಾಕಿ ಆಯ್ಕೆ ಪ್ರಕ್ರಿಯೆ

ಮಡಿಕೇರಿ, ಜ. ೩೦: ಫೆಬ್ರವರಿ ೧೫ರಿಂದ ೨೬ರವರೆಗೆ ಆಂಧ್ರಪ್ರದೇಶದ ಕಕಿಂಡದಲ್ಲಿ ನಡೆಯಲಿರುವ ೧೩ನೇ ಹಾಕಿ ಇಂಡಿಯಾ ಹಿರಿಯ ಮಹಿಳೆಯರ ರಾಷ್ಟಿçÃಯ ಚಾಂಪಿಯನ್‌ಶಿಪ್‌ಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ‘ಹಾಕಿ

ಪಿಡಿಓ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ

ಮಡಿಕೇರಿ, ಜ. ೩೦ : ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ಮಡಿಕೇರಿ ತಾಲೂಕು ಪಿ.ಡಿ.ಓ ಕ್ಷೇಮಾಭಿವೃದ್ಧಿ ಸಂಘವನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಕಾಂತೂರು ಮೂರ್ನಾಡ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಂ.

ಪ್ರಕೃತಿ ಚಿಕಿತ್ಸೆ ಯೋಗ ಆಸ್ಪತ್ರೆ ಉದ್ಘಾಟನೆ

ಸೋಮವಾರಪೇಟೆ, ಜ. ೩೦: ಜಿಲ್ಲೆಯ ಮಟ್ಟಿಗೆ ಪ್ರಥಮ ಎಂಬ ಹೆಗ್ಗಳಿಕೆ ಹೊಂದಿರುವ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆಯು ಸೋಮವಾರಪೇಟೆಯಲ್ಲಿ ನಿರ್ಮಾಣಗೊಂಡಿದ್ದು, ೬೦ ಲಕ್ಷ ವೆಚ್ಚದ

ರಾಷ್ಟçಮಟ್ಟದ ಫುಟ್ಬಾಲ್ ಯೆನಪೊಯ ಚಾಂಪಿಯನ್

ಸಿದ್ದಾಪುರ, ಜ. ೩೦: ಮಿಲನ್ಸ್ ಫುಟ್ಬಾಲ್ ಕಪ್ ಪಂದ್ಯಾವಳಿಯಲ್ಲಿ ಮಂಗಳೂರಿನ ಯೆನಪೊಯ ಎಫ್.ಸಿ. ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಮ್ಮತ್ತಿ ಮಿಲನ್ಸ್ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಕಳೆದ ಹತ್ತು ದಿನಗಳಿಂದ