ವೃತ್ತಿಗಿಂತ ಸಂಘಟನೆಯ ಶಕ್ತಿ ಮುಖ್ಯ ಎಎಸ್ಪೊನ್ನಣ್ಣ

ಗೋಣಿಕೊಪ್ಪಲು, ಜ. ೩೧: ವೃತ್ತಿಕ್ಕಿಂತ ಸಂಘಟನೆಯ ಶಕ್ತಿ ಮುಖ್ಯ ಎಂದು ಕೆಪಿಸಿಸಿ ಕಾನೂನು ಘಟಕ ಅಧ್ಯಕ್ಷ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಹೇಳಿದರು. ಗೋಣಿಕೊಪ್ಪಲುವಿನ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ

ನೀರು ವಿದ್ಯುತ್ ಸಂಪರ್ಕ ಬಾಕಿ ಮುಂದಿನ ತಿಂಗಳೊಳಗೆ ಪೂರ್ಣಗೊಳಿಸಲು ಸೂಚನೆ

ಸೋಮವಾರಪೇಟೆ, ಜ. ೩೧: ಕಳೆದ ೨೦೧೩ರಲ್ಲಿ ಭೂಮಿಪೂಜೆ ನೆರವೇರಿ ನಂತರದ ದಿನಗಳಲ್ಲಿ ಹಲವಷ್ಟು ಅಡೆತಡೆಗಳನ್ನು ಕಂಡ ಸೋಮವಾರಪೇಟೆ ಜೂನಿಯರ್ ಕಾಲೇಜು ಮೈದಾನದ ಸಿಂಥೆಟಿಕ್ ಹಾಕಿ ಟರ್ಫ್ ಕಾಮಗಾರಿ,

ರಾಷ್ಟಿçÃಯ ಕ್ರೀಡಾಕೂಟಕ್ಕೆ ಜಿತೇಂದ್ರ ರೈ

ಮಡಿಕೇರಿ, ಜ. ೩೧: ಬೆಂಗಳೂರಿನ ಬಿ.ಎಂ.ಎಸ್. ಇಂಜಿನಿಯರಿAಗ್ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿದ ರಾಜ್ಯಮಟ್ಟದ ಪೊಲೀಸ್ ಮುಕ್ತ ಬ್ಯಾಡ್‌ಮಿಂಟನ್ ಪಂದ್ಯಾವಳಿಯಲ್ಲಿ ಜಿಲ್ಲೆಯವರಾದ ಮಡಿಕೇರಿಯ ಎ.ಆರ್.ಎಸ್.ಐ, ಕೆ.ಆರ್. ಜಿತೇಂದ್ರ

ಬೂತ್ ಮಟ್ಟದಿಂದ ಪ್ರಚಾರ ಕಾರ್ಯ ಟಿಪಿ ರಮೇಶ್

ಮಡಿಕೇರಿ, ಜ. ೩೧: ಕಾಂಗ್ರೆಸ್ ಪಕ್ಷವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸುವ ಹಿನ್ನೆಲೆ ಬೂತ್ ಮಟ್ಟದಿಂದ ಪ್ರಚಾರ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಟಿ.ಪಿ.