೫ ಕೋಟಿ ವೆಚ್ಚದಲ್ಲಿ ಗೋಣಿಕೊಪ್ಪ ಬಸ್ ನಿಲ್ದಾಣಗೋಣಿಕೊಪ್ಪಲು, ಜ. ೩೧: ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಗೋಣಿಕೊಪ್ಪ ಬಸ್ ನಿಲ್ದಾಣ ಯೋಜನೆಗೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯು ೫ ಕೋಟಿ ಅನುದಾನವನ್ನು ಕ್ರೋಢಿಕರಿಸುವ ಸಲುವಾಗಿ ಕಾರ್ಯಪ್ರವೃತ್ತವಾಗಿದೆ.
ಮಾಲಂಬಿ ಸರಕಾರಿ ಶಾಲೆಯ ವಾರ್ಷಿಕೋತ್ಸವ ಮುಳ್ಳೂರು, ಜ. ೩೧: ಸಮೀಪದ ಮಾಲಂಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ನಡೆಯಿತು. ಶಾಲೆಯ ಎಸ್‌ಡಿಎಂಸಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ವಾರ್ಷಿಕೋತ್ಸವದ
‘ಸೇವೆ ಎಂಬುದನ್ನು ಜೀವನದ ಭಾಗವಾಗಿ ಪರಿಗಣಿಸಬೇಕು’ಸಿದ್ದಾಪುರ, ಜ. ೩೧: ಸಮಾಜದಲ್ಲಿ ಶೋಷಿತ ಜನ ಮತ್ತು ನಿರ್ಗತಿಕರ ಏಳಿಗೆಯಿಂದಾಗಿ ಮಾತ್ರ ದೇವರ ಪ್ರೀತಿಯನ್ನು ಗಳಿಸಬಹುದಾಗಿದೆ. ಸೇವೆ ಎಂಬುದನ್ನು ಜೀವನದ ಒಂದು ಭಾಗವೆಂದು ಪರಿಗಣಿಸಬೇಕು ಎಂದು
‘ಕ್ರೀಡಾ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ’ವೀರಾಜಪೇಟೆ, ಜ. ೩೧: ಕ್ರೀಡಾ ಚಟುವಟಿಕೆಗಳು ಕ್ರೀಡಾಪಟುಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ಗೆಳೆತನ ಹಾಗೂ ಸವಾಲನ್ನು ಸ್ವೀಕರಿಸುವ ಮನೋಭಾವವನ್ನು ಬೆಳೆಸಿ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತದೆ ಎಂದು ಚಾಣಕ್ಯ ಎಜುಕೇಷನ್
ರಾಷ್ಟಿçÃಯ ಮತದಾರರ ದಿನಾಚರಣೆವೀರಾಜಪೇಟೆ, ಜ. ೩೧: ವೀರಾಜಪೇಟೆಯ ಸಂತ ಅನ್ನಮ್ಮ ಕಾಲೇಜಿನಲ್ಲಿ ತಾಲೂಕು ಆಡಳಿತ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ರಾಷ್ಟಿçÃಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ