ಕುಶಾಲನಗರ ತಾಲೂಕು ಮಟ್ಟದ ಬಿಜೆಪಿ ಮಂಡಲ ಸಭೆಕೂಡಿಗೆ, ಫೆ. ೭: ಕುಶಾಲನಗರ ತಾಲೂಕು ಮಟ್ಟದ ಬಿಜೆಪಿ ಮಂಡಲ ಸಭೆ ಕುಶಾಲನಗರದ ರೈತ ಭವನದ ಸಭಾಂಗಣದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ
ತಾಲೂಕು ಒಕ್ಕಲಿಗರ ಸಂಘದ ವಿದ್ಯಾಸಂಸ್ಥೆಯಲ್ಲಿ ಸಿಇಟಿ ನೀಟ್ ಪರೀಕ್ಷೆಗೆ ತರಬೇತಿಸೋಮವಾರಪೇಟೆ, ಫೆ. ೭: ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಪ್ರಾರಂಭಿಸಿದ ವಿಶ್ವಮಾನವ ಕುವೆಂಪು ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಸಿಇಟಿ, ನೀಟ್ ಪರೀಕ್ಷೆ ತಯಾರಿಗೆ ತರಬೇತಿ ನೀಡಲಾಗುವುದು ಎಂದು
ಒಕ್ಕಲಿಗರ ಯುವ ವೇದಿಕೆಯಿಂದ ರಕ್ತದಾನ ಶಿಬಿರಮಡಿಕೇರಿ, ಫೆ. ೭: ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಶನಿವಾರಸಂತೆಯ ಗುಡುಗಳಲೆ ಗ್ರಾಮದಲ್ಲಿ ರಕ್ತದಾನ ಶಿಬಿರ ನಡೆಯಿತು. ಬಸಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಶಿಬಿರವನ್ನು ಉದ್ಘಾಟಿಸಿ
ವಿದ್ಯಾರ್ಥಿನಿಗೆ ಗಣಕಯಂತ್ರ ವಿತರಣೆಕರಿಕೆ, ಫೆ. ೭: ಕಳೆದ ಶೈಕ್ಷಣಿಕ ವರ್ಷದಲ್ಲಿ ೧೦ನೇ ತರಗತಿ ಪರೀಕ್ಷೆಯಲ್ಲಿ ಮಡಿಕೇರಿ ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕರಿಕೆ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಶ್ರೀಷ್ಮ
ಬೇಟೋಳಿ ಸಹಿಪ್ರಾ ಶಾಲಾ ವಾರ್ಷಿಕೋತ್ಸವವೀರಾಜಪೇಟೆ, ಫೆ. ೭: ವೀರಾಜ ಪೇಟೆ ತಾಲೂಕಿನ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ.ಹಿ.ಪ್ರಾ. ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್‌ಡಿಎಂಸಿ ಅಧ್ಯಕ್ಷ