ಮುತ್ತಪ್ಪ ಭಗವತಿ ದೇವರ ವಾರ್ಷಿಕ ಉತ್ಸವಸಿದ್ದಾಪುರ, ಫೆ. ೧೪: ಸಿದ್ದಾ ಪುರದ ಶ್ರೀ ಮುತ್ತಪ್ಪ ದೇವಸ್ಥಾನದ ೪೮ನೇ ವಾರ್ಷಿಕೋತ್ಸವ ಮತ್ತು ಶ್ರೀ ಭಗವತಿಯ ೨೨ನೇ ವಾರ್ಷಿಕೋತ್ಸವ ತಾ. ೨೦ ರಿಂದ ೨೪ ರವರೆಗೆ
ಗೌರಿಶಂಕರ ದೇವಾಲಯದಲ್ಲಿ ಶಿವರಾತ್ರಿ ಕೂಡಿಗೆ, ಫೆ. ೧೪: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು-ದೊಡ್ಡತ್ತೂರು ಗ್ರಾಮ ವ್ಯಾಪ್ತಿಯಲ್ಲಿರುವ ಶ್ರೀ ಉದ್ಭವ ಗೌರಿ ಶಂಕರ ದೇವಸ್ಥಾನದಲ್ಲಿ ತಾ. ೧೮ ರ ಶಿವರಾತ್ರಿ ಹಬ್ಬ
ಮೂರ್ನಾಡಿನಲ್ಲಿ ರಕ್ತದಾನ ಶಿಬಿರಮಡಿಕೇರಿ, ಫೆ. ೧೪: ಮೂರ್ನಾಡು ಲಯನ್ಸ್ ಕ್ಲಬ್, ಹೆಲ್ತ್ ಫಸ್ಟ್ ಆಸ್ಪತ್ರೆ, ಮೂರ್ನಾಡು ಪದವಿಪೂರ್ವ ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಮಡಿಕೇರಿ, ಫೆ.
ಗ್ರೀನ್ ಕೂರ್ಗ್ ತಂಡಕ್ಕೆ ಪ್ರಶಸ್ತಿ ವೀರಾಜಪೇಟೆ, ಫೆ. ೧೪: ವೀರಾಜಪೇಟೆ ಸಮೀಪದ ಕೋಟೆಕೊಪ್ಪ ಗ್ರಾಮದ ವಿ.ವೈ.ಸಿ. ಫುಟ್ಬಾಲ್ ಕ್ಲಬ್ ವತಿಯಿಂದ ದೇವಣಗೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ೩ನೇ ವರ್ಷದ ರಾಷ್ಟçಮಟ್ಟದ ಪುಟ್ಬಾಲ್
ಕಾಂಗ್ರೆಸ್ನಿAದ ಸಂತಾಪ ಸಭೆ ಮಡಿಕೇರಿ, ಫೆ. ೧೪: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಟಿ. ಜಾನ್ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಸಂತಾಪ ಸೂಚಿಸಿದೆ. ನಗರದ ಜಿಲ್ಲಾ