ಕೊಂಬನ್ ಫ್ರೆಂಡ್ಸ್ ಮಡಿಲಿಗೆ ದೊಡ್ಡಕುಂದ ‘ಭೀಮ್ ಆರ್ಮಿ ವಾಲಿಬಾಲ್ ಕಪ್’

ಕೊಡ್ಲಿಪೇಟೆ, ಫೆ. ೧೬: ಇಲ್ಲಿನ ಭೀಮ್ ಆರ್ಮಿ ವತಿಯಿಂದ ದೊಡ್ಡ ಕುಂದ ಡಾ. ಬಿ.ಆರ್. ಆಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮೊದಲನೇ ವರ್ಷದ ಜಿಲ್ಲಾಮಟ್ಟದ ಭೀಮ್ ಕಪ್ ವಾಲಿಬಾಲ್

ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಧರ್ಮಸ್ಥಳಕ್ಕೆ ಪಾದಯಾತ್ರೆ

ಮುಳ್ಳೂರು, ಫೆ. ೧೬: ಶನಿವಾರಸಂತೆ ಶ್ರೀ ಮಂಜುನಾಥೇಶ್ವರ ಸ್ವಾಮಿ ಪಾದಯಾತ್ರೆ ಸಮಿತಿಯಿಂದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ೨೫ನೇ ವರ್ಷದ ಪಾದಯಾತ್ರೆ ಕಾರ್ಯಕ್ರಮಕ್ಕೆ

ರಾಷ್ಟಿçÃಯ ಅಪ್ರೆಂಟಿಸ್ ಮೇಳ

ಮಡಿಕೇರಿ, ಫೆ. ೧೬: ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರಾಷ್ಟಿçÃಯ ಅಪ್ರೆಂಟಿಸ್ ಮೇಳ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಸಂಸ್ಥೆಯ ಉಪನಿರ್ದೇಶಕ ಹಾಗೂ

ಸುಳ್ಯದ ಇನ್ನರ್ ವೀಲ್ ಕ್ಲಬ್ನಿಂದ ಶುದ್ಧ ನೀರಿನ ಘಟಕ ಕೊಡುಗೆ

ಪೆರಾಜೆ, ಫೆ. ೧೬: ಇಲ್ಲಿಯ ಶ್ರೀ ಶಾಸ್ತಾವು ದೇವಸ್ಥಾನಕ್ಕೆ ಇನ್ನರ್ ವೀಲ್ ಕ್ಲಬ್ ಸುಳ್ಯದ ಅಧ್ಯಕ್ಷೆ ನಯನ ಹರಿಪ್ರಸಾದ್ ಮತ್ತು ಸದಸ್ಯೆಯರು ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ ಶೀಥಲೀಕೃತ