ಕಾಟಚಾರಕ್ಕೂ ಅಭಿವೃದ್ಧಿ ಕಾಣದ ಕಾಟಕೇರಿ

ಮಡಿಕೇರಿ, ಫೆ. ೧೬: ಮಡಿಕೇರಿ-ಬಂಟ್ವಾಳ ರಾಷ್ಟಿçÃಯ ಹೆದ್ದಾರಿಯಲ್ಲಿ ಸಾಗಿದರೆ ಮಡಿಕೇರಿ ನಗರಸಭಾ ಪರಿಮಿತಿಯನ್ನು ಕ್ರಮಿಸಿದೊಡನೇ ಕಾಣಸಿಗುವದು ಕಾಟಕೇರಿ ಎಂಬ ಗ್ರಾಮ., ನಗರ ವ್ಯಾಪ್ತಿಯಿಂದ ಕೇವಲ ೮ಕಿ.ಮೀ. ದೂರದಲ್ಲಿರುವ

ಸೋಮವಾರಪೇಟೆಯಲ್ಲಿ ಕುಂಟುತ್ತಾ ಸಾಗುತ್ತಿದೆ ಕಾಮಗಾರಿ

ಸೋಮವಾರಪೇಟೆ, ಫೆ. ೧೬: ನಗರೋತ್ಥಾನ ಯೋಜನೆಯಡಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಚರಂಡಿ, ರಸ್ತೆ ಕಾಮಗಾರಿಯು ಅಂಕೆಯಿಲ್ಲ ದಂತಾಗಿದ್ದು, ಗುತ್ತಿಗೆದಾರ ಬೇಕಾಬಿಟ್ಟಿ ಕಾಮಗಾರಿ ನಡೆಸುತ್ತಿರುವುದು

ಅಡುಗೆ ಸ್ಟೌ ಸ್ಫೋಟ

ಶ್ರೀಮಂಗಲ, ಫೆ. ೧೬: ಶ್ರೀಮಂಗಲದಲ್ಲಿ ರಸ್ತೆ ಬದಿಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಅಡುಗೆ ಸ್ಟೌ ಸ್ಫೋಟಗೊಂಡ ಘಟನೆ ನಿನ್ನೆ ಸಂಭವಿಸಿದೆ. ಶ್ರೀಮAಗಲ ಪ್ರವಾಸಿ ಮಂದಿರದ ಮುಂಭಾಗದ ರಸ್ತೆ ಬದಿಯಲ್ಲಿ ಗ್ರಾಹಕರಿಗೆ