ನಂಜರಾಯಪಟ್ಟಣ ವಿಶೇಷ ಗ್ರಾಮ ಸಭೆಕೂಡಿಗೆ, ಫೆ. ೨೩: ನಂಜರಾಯ ಪಟ್ಟಣ ಗ್ರಾಮ ಪಂಚಾಯಿತಿಯ ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆಯ ವಿಶೇಷ ಗ್ರಾಮಸಭೆಯು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪಂಚಾಯಿತಿ ಅಧ್ಯಕ್ಷ
ವಿವಿ ಕುಲಪತಿ ಹುದ್ದೆ ನೇಮಕ ಪ್ರಕ್ರಿಯೆಯಲ್ಲಿ ಶಾಸಕ ರಂಜನ್ ಪ್ರಶ್ನೆಗೆ ಸಚಿವರುಗಳ ಉತ್ತರ ಮಡಿಕೇರಿ, ಫೆ. ೨೩: ಕೊಡಗು ಜಿಲ್ಲೆಯ ಚಿಕ್ಕ ಅಳುವಾರದಲ್ಲಿ ಸ್ಥಾಪನೆ ಯಾಗಿರುವ ಪ್ರತ್ಯೇಕ ವಿಶ್ವ ವಿದ್ಯಾನಿಲಯಕ್ಕೆ ಉಪ ಕುಲಪತಿ ನೇಮಕ ಸಂಬAಧ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು
ವಿಜಯ ಸಂಕಲ್ಪ ಅಭಿಯಾನಸುಂಟಿಕೊಪ್ಪ, ಫೆ. ೨೩: ಸುಂಟಿಕೊಪ್ಪ ಬಿಜೆಪಿಯ ೨ ಶಕ್ತಿ ಕೇಂದ್ರಗಳ ವತಿಯಿಂದ ವಿಜಯ ಸಂಕಲ್ಪ ಅಭಿಯಾನವನ್ನು ಕನ್ನಡ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಧ್ವಜ ಹಿಡಿದು ರಾಷ್ಟç ಹಾಗೂ
ನಾಯಿ ತಳಿ ಸಂವರ್ಧನೆ ಮಾರಾಟಗಾರರ ಗಮನಕ್ಕೆಮಡಿಕೇರಿ, ಫೆ. ೨೩: ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅವರ ಅಧಿಸೂಚನೆಯಂತೆ ನಾಯಿಗಳ ತಳಿ ಸಂವರ್ಧನೆ ಮಾರಾಟ ಹಾಗೂ ಮುದ್ದಿನ ಪ್ರಾಣಿಗಳ
ಹೆದ್ದಾರಿಯಲ್ಲೊಂದು ಮರಣಗುಂಡಿಕಣಿವೆ, ಫೆ. ೨೩: ಕುಶಾಲನಗರ-ಮಡಿಕೇರಿ ರಾಷ್ಟಿçÃಯ ಹೆದ್ದಾರಿಯಲ್ಲೊಂದು ಮರಣಗುಂಡಿ ಬಲಿ ಪಡೆಯಲು ಸಿದ್ಧಗೊಂಡAತಿದೆ. ಕುಶಾಲನಗರದ ತಾವರೆಕೆರೆ ಬಳಿ ಹೆದ್ದಾರಿ ನಡುವೆ ಬೃಹತ್ ಹೊಂಡ ನಿರ್ಮಾಣವಾಗಿ ದಿನೇ ದಿನೇ ತನ್ನ