ಮಣ್ಣು ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ

ಮಡಿಕೇರಿ, ಫೆ. ೨೫: ಕಾಫಿ ಮಂಡಳಿ ಅರ್ವತ್ತೋಕ್ಲುವಿನಲ್ಲಿ ಸುಸಜ್ಜಿತವಾದ ಮಣ್ಣು ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಈ ಸೌಲಭ್ಯವು ಕೊಡಗು ಜಿಲ್ಲೆಯ ದಕ್ಷಿಣ ಭಾಗದ ಶ್ರೀಮಂಗಲ, ವೀರಾಜಪೇಟೆ, ಸಿದ್ದಾಪುರ,