ಸೋಮವಾರಪೇಟೆ, ಏ. ೮: ಸಮೀಪದ ಕಿರಗಂದೂರು ಗ್ರಾಮದ ಶ್ರೀ ಸಬ್ಬಮ್ಮ ಸುಗ್ಗಿ ಉತ್ಸವ ನೂರಾರು ಮಂದಿ ಗ್ರಾಮಸ್ಥರ ಸಮ್ಮುಖದಲ್ಲಿ ಸಂಭ್ರಮದಿAದ ನಡೆಯಿತು. ವಾರ್ಷಿಕ ಸುಗ್ಗಿ ಉತ್ಸವ ಅಂಗವಾಗಿ ಮೂರು ದಿನಗಳ ಕಾಲ ಸುಗ್ಗಿಕಟ್ಟೆಯಲ್ಲಿ ವಿಶೇಷ ಪೂಜೆ ನೆರವೇರಿತು. ದೇವರ ಒಡೆಕಾರರಾದ ಸೋಮವಾರಪೇಟೆ, ಏ. ೮: ಸಮೀಪದ ಕಿರಗಂದೂರು ಗ್ರಾಮದ ಶ್ರೀ ಸಬ್ಬಮ್ಮ ಸುಗ್ಗಿ ಉತ್ಸವ ನೂರಾರು ಮಂದಿ ಗ್ರಾಮಸ್ಥರ ಸಮ್ಮುಖದಲ್ಲಿ ಸಂಭ್ರಮದಿAದ ನಡೆಯಿತು. ವಾರ್ಷಿಕ ಸುಗ್ಗಿ ಉತ್ಸವ ಅಂಗವಾಗಿ ಮೂರು ದಿನಗಳ ಕಾಲ ಸುಗ್ಗಿಕಟ್ಟೆಯಲ್ಲಿ ವಿಶೇಷ ಪೂಜೆ ನೆರವೇರಿತು. ದೇವರ ಒಡೆಕಾರರಾದ ಉತ್ಸವ ನಡೆಯಿತು. ಯುವಕರು ಮತ್ತು ಮಕ್ಕಳಿಗೆ ತೆಂಗಿನಕಾಯಿ ಕೀಳುವ ಸ್ಪರ್ಧೆ ನಡೆಯಿತು. ಮಹಿಳೆಯರು ಇಷ್ಟದೇವತೆಗೆ ಹರಕೆ ಸಲ್ಲಿಸಿ, ಈಡುಗಾಯಿ ಹಾಕಿದರು. ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಸಿ.ಕೆ. ಚಿದಾನಂದ, ಕಾರ್ಯದರ್ಶಿ ವಸಂತ್ ಹಾಗೂ ಗ್ರಾಮದ ಹಿರಿಯರ ನೇತೃತ್ವದಲ್ಲಿ ಉತ್ಸವ ನಡೆಯಿತು.