ಅಮ್ಮತ್ತಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ೭೫ ಲಕ್ಷಮಡಿಕೇರಿ, ಫೆ. ೨೮ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಸಮುದಾಯ ಚಟುವಟಿಕೆಗಳಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಭವನ/ ಡಾ.ಬಾಬು ಜಗಜೀವನ ರಾಂ ಭವನ/ ಮಹರ್ಷಿ ವಾಲ್ಮೀಕಿ
ಇಂದಿನಿAದ ವಿದ್ಯುತ್ ವ್ಯತ್ಯಯಮಡಿಕೇರಿ, ಫೆ. ೨೮ : ಪೊನ್ನಂಪೇಟೆ ೬೬/೧೧ ಕೆವಿ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಎಫ್೧ ನಲ್ಲೂರು ಮತ್ತು ಎಫ್೨ ಬಾಳೆಲೆ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ
ಕಾಡ್ಗಿಚ್ಚು ಸಂಭವಿಸದAತೆ ಎಚ್ಚರವಹಿಸಲು ಮನವಿ ಮುಳ್ಳೂರು, ಫೆ. ೨೮: ಕೊಡಗು-ಮೈಸೂರು ಜಿಲ್ಲೆಯ ಕೆಲವು ಕಡೆಗಳಲ್ಲಿ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ರೈತರು ಕಾಡ್ಗಿಚ್ಚು ಸಂಭವಿಸದAತೆ ಅರಣ್ಯ ಇಲಾಖೆ ಎಚ್ಚರವಹಿಸುವಂತೆ
ಅರಣ್ಯ ಕಿರು ಉತ್ಪನ್ನ ಸಂಗ್ರಹಕ್ಕೆ ಆದಿವಾಸಿಗಳ ನಿರಾಸಕ್ತಿ(ವಿಶೇಷ ವರದಿ: ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಫೆ. ೨೭ : ಆದಿವಾಸಿಗಳು ಅರಣ್ಯಗಳಲ್ಲಿ ಲಭ್ಯವಾಗುವ ವಿವಿಧ ಬಗೆಯ ಕಿರು ಉತ್ಪನ್ನಗಳನ್ನು ವಿವಿದ್ಧೋದ್ದೇಶ ಸಹಕಾರ ಸಂಘದಲ್ಲಿ ನೀಡುವ ಮೂಲಕ ಗಿರಿಜನರು
ರಾಷ್ಟಿçÃಯ ಹಾಕಿ ತಂಡದ ಕೋಚ್ ಆಗಿ ಬಿಜೆ ಕಾರ್ಯಪ್ಪ ನವದೆಹಲಿ, ಫೆ. ೨೭: ಮುಂದಿನ ತಿಂಗಳು ಒಡಿಶ್ಶಾದ ರೋರ್ಕೆಲಾದಲ್ಲಿ ನಡೆಯಲಿರುವ ಎಫ್.ಐ.ಎಚ್ ಪ್ರೋ-ಲೀಗ್ ಅಂತರರಾಷ್ಟಿçÃಯ ಹಾಕಿ ಪಂದ್ಯಾವಳಿಯಲ್ಲಿ ಭಾರತೀಯ ಪುರುಷರ ಹಾಕಿ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸಲು ಕೊಡಗಿನ