ಪ್ರಗತಿಯಲ್ಲಿ ಅಭಿವೃದ್ಧಿ ಕಾಮಗಾರಿಕೂಡಿಗೆ, ಮಾ. ೧: ರಾಜ್ಯ ಸರ್ಕಾರದ ವತಿಯಿಂದ ಕಾವೇರಿ ನೀರಾವರಿ ನಿಗಮದ ಮೂಲಕ ಅನುಮೋದನೆಗೊಂಡು ಗ್ರಾಮೀಣ ಪ್ರದೇಶಗಳ ಒಂದು ಕೋಟಿಗೂ ಅಧಿಕ ವೆಚ್ಚದ ಉಪ ರಸ್ತೆಗಳ ನಿರ್ಮಾಣದ
ಗಜ ಕಾಳಗದಲ್ಲಿ ಗಾಯಗೊಂಡ ಕಾಡಾನೆಗೆ ಚಿಕಿತ್ಸೆ ಕರಿಕೆ, ಮಾ. ೧: ಕೊಡಗು ಅರಣ್ಯ ವೃತ್ತದ ಮಡಿಕೇರಿ ವನ್ಯಜೀವಿ ಉಪವಿಭಾಗದ ಬ್ರಹ್ಮಗಿರಿ ಅಭಯಾರಣ್ಯದಂಚಿನ ಮಾಕುಟ್ಟ ವಲಯ ವ್ಯಾಪ್ತಿಯಲ್ಲಿ ಗಜಗಳ ಕಾಳಗದಲ್ಲಿ ಗಾಯಗೊಂಡಿರುವ ಕಾಡಾನೆಗೆ ಚಿಕಿತ್ಸೆ ನೀಡುವಲ್ಲಿ
ಶ್ರೀ ಮೃತ್ಯುಂಜಯ ದೇವಸ್ಥಾನ ವಾಹನ ನಿಲುಗಡೆ ಸ್ಥಳ ಉದ್ಘಾಟನೆಮಡಿಕೇರಿ, ಮಾ. ೧: ಬಾಡಗರಕೇರಿಯಲ್ಲಿನ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿಂದು ನಾಡಿನ ಸುಭಿಕ್ಷೆಗಾಗಿ ಪ್ರಾರ್ಥಿಸಿ ಶತರುದ್ರಾಭಿಷೇಕ ಪೂಜಾ ಕೈಂಕರ್ಯ ಏರ್ಪಡಿಸಲಾಗಿತ್ತು. ಇದರೊಂದಿಗೆ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಾಹನ
ಜಿತೇಂದ್ರ ರೈಗೆ ಕಂಚಿನ ಪದಕಮಡಿಕೇರಿ, ಮಾ. ೧: ಚಂಡೀಘಡದಲ್ಲಿ ನಡೆದ ರಾಷ್ಟçಮಟ್ಟದ ಪೊಲೀಸ್ ಕ್ರೀಡಾಕೂಟದಲ್ಲಿ ಮಡಿಕೇರಿಯ ಎ.ಆರ್.ಎಸ್.ಐ. ಜಿತೇಂದ್ರ ರೈ, ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕದ ಸಾಧನೆ ಮಾಡಿದ್ದಾರೆ. ಈ ಪಂದ್ಯಾವಳಿಯಲ್ಲಿ
ಕುಶಾಲನಗರಕ್ಕೆ ಕೊನೆಗೂ ಕೂಡಿ ಬಂತು ನ್ಯಾಯಾಲಯ ಭಾಗ್ಯ ಕಣಿವೆ, ಮಾ. ೧: ಕುಶಾಲನಗರ ತಾಲೂಕಾಗಿ ಘೋಷಣೆಯಾಗುವ ಮುನ್ನವೇ ನ್ಯಾಯಾಂಗ ಇಲಾಖೆ ಯಿಂದ ಮಂಜೂರಾತಿಯಾಗಿದ್ದAತಹ ನೂತನ ನ್ಯಾಯಾಲಯದ ಸಂಕೀರ್ಣಕ್ಕೆ ಬರೋಬ್ಬರಿ ೫ ವರ್ಷಗಳ ಬಳಿಕ ಶಂಕುಸ್ಥಾಪನೆಯ ಭಾಗ್ಯ