ಆಯುಷ್ ಮೊಬೈಲ್ ಮೆಡಿಕಲ್ ಯುನಿಟ್ಗೆ ಚಾಲನೆ

ಮಡಿಕೇರಿ, ಮಾ.೫ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ವತಿಯಿಂದ ರಾಷ್ಟಿçÃಯ ಆಯುಷ್ ಅಭಿಯಾನದಡಿ ಆಯುಷ್ ಮೊಬೈಲ್ ಮೆಡಿಕಲ್ ಯುನಿಟ್‌ಗೆ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಮತ್ತು

ಸರ್ಟಿಫಿಕೇಟ್ ಪಡೆದುಕೊಳ್ಳಲು ಸೂಚನೆ

ಮಡಿಕೇರಿ, ಮಾ.೫: ಭಾರತ ಸರ್ಕಾರದ ಎಂಎAಎಸ್‌ಇ ಸಚಿವಾಲಯದ ಆದೇಶದನ್ವಯ, ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಎಂಎಸ್‌ಎAಇ ಘಟಕಗಳು (ಉತ್ಪಾದನಾ /ಸೇವಾ ಚಟುವಟಿಕೆ) ಉದ್ಯಮ ರಿಜಿಸ್ಟೆçÃಷನ್ ಸರ್ಟಿಫಿಕೇಟ್‌ನ್ನು ಪಡೆಯುವುದು ಕಡ್ಡಾಯವಾಗಿದೆ. ಈ

ಚೆಟ್ಟಳ್ಳಿ ಸಹಕಾರ ಸಂಘದ ಸ್ವಾಗತ ಕಮಾನು ಉದ್ಘಾಟನೆ

ಚೆಟ್ಟಳ್ಳಿ, ಮಾ. ೫: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸ್ವಾಗತ ಕಮಾನನ್ನು ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಉದ್ಘಾಟಿದರು. ರಾಜ್ಯದಲ್ಲೇ ಹೆಸರುಗಳಿಸಿರುವ ಚೆಟ್ಟಳ್ಳಿ ಸಹಕಾರ ಸಂಘದ ಮಖ್ಯ

ಸೋಮವಾರಪೇಟೆ ವಕೀಲರ ಭವನ ನಿರ್ಮಾಣಕ್ಕೆ ಚಾಲನೆ

ಸೋಮವಾರಪೇಟೆ, ಮಾ. ೫: ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಸೋಮವಾರಪೇಟೆ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರ ಭವನ