ಅಲ್ಯೂಮಿನಿಯಂ ಏಣಿ ಬಳಕೆಯನ್ನು ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಮನವಿ

ಪೊನ್ನಂಪೇಟೆ, ಮಾ. ೩: ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಮಾನವ ಪ್ರಾಣಹಾನಿಗೆ ಕಾರಣವಾಗುತ್ತಿರುವ ಅಲ್ಯೂಮಿನಿಯಂ ಏಣಿಗಳ ಬಳಕೆಯನ್ನು ಕೊಡಗು ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿಷೇಧಿಸುವಂತೆ ನಿಯೋಗವೊಂದು ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಈ

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರುವುದು ಖಚಿತ ಶಾಸಕ ರಂಜನ್

ಸೋಮವಾರಪೇಟೆ, ಮಾ. ೩: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡ ಜನಪರ ಯೋಜನೆಗಳು ಸರ್ಕಾರಿ ಇಲಾಖೆ ಹಾಗೂ ಪಕ್ಷದ ಕಾರ್ಯಕರ್ತರ ಮೂಲಕ ಪ್ರತಿ ಕುಟುಂಬಕ್ಕೆ ತಲುಪಿದ್ದು, ಮುಂದಿನ

ತಾವೂರು ಬೆಟ್ಟಕ್ಕೆ ಚಾರಣ

ಮಡಿಕೇರಿ, ಮಾ. ೩: ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ (ವೈ.ಹೆಚ್.ಎ.ಐ.) ಮಡಿಕೇರಿ ಘಟಕದ ವತಿಯಿಂದ ತಾವೂರು ಬೆಟ್ಟಕ್ಕೆ ಚಾರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಾರ್ಗದರ್ಶಿ ಮೋಹನ್‌ದಾಸ್ ಅವರೊಂದಿಗೆ

ಅಬಾಕಸ್ನಲ್ಲಿ ಸಾಧನೆ

ಗೋಣಿಕೊಪ್ಪಲು, ಮಾ. ೩: ೯ನೇ ಅಂರ‍್ರಾಷ್ಟಿçÃಯ ಅಬಾಕಸ್ ಸ್ಪರ್ಧೆಯಲ್ಲಿ ಗೋಣಿಕೊಪ್ಪಲುವಿನ ಬೈನೋಬ್ರೆöÊನ್ ಸಂಸ್ಥೆ ಸಾಧನೆಗೈದಿದೆ. ವಿದ್ಯಾರ್ಥಿಗಳಾದ ಪಿ.ಎಂ. ಖಧೀಜ, ದೀಕ್ಷನಾಯಕ್, ಮೌಲ್ಯ ಮುತ್ತಣ್ಣ, ನಿಧಿನಾಯಕ್, ಆತ್ಮಿಕ್ ದೀಪ್, ದೃವ